
ಎಲ್ಲರ ಮನೆಯಲ್ಲಿ ಸಾಸಿವೆ ಎಣ್ಣೆ ಸಾಮಾನ್ಯವಾಗಿರುತ್ತದೆ. ಸಾಸಿವೆ ಎಣ್ಣೆಯನ್ನು ಆರೋಗ್ಯ ಮತ್ತು ಸೌಂದರ್ಯ ವೃದ್ಧಿ ಎರಡಕ್ಕೂ ಬಳಸಲಾಗುತ್ತದೆ. ಸಾಸಿವೆ ಎಣ್ಣೆ ಔಷಧಿ ಗುಣವನ್ನು ಹೊಂದಿದೆ. ನೋವು ನಿವಾರಕವಾಗಿ ಕಾರ್ಯ ನಿರ್ವಹಿಸುವ ಸಾಸಿವೆ ಎಣ್ಣೆ ಎಲ್ಲ ರೀತಿಯ ವೈರಸ್ ನಾಶ ಮಾಡುವ ಸಾಮರ್ಥ್ಯ ಹೊಂದಿದೆ.
ಬೆಳಿಗ್ಗೆ ಸ್ನಾನ ಮಾಡುವ ಮೊದಲು ಎರಡು ಹನಿ ಮೂಗಿನ ಹೊಳ್ಳೆಗಳಿಗೆ ಒಂದು ಹನಿ ಸಾಸಿವೆ ಎಣ್ಣೆಯನ್ನು ಹಾಕಿದರೆ, ಕನಿಷ್ಠ ಎಂಟು ಗಂಟೆಗಳವರೆಗೆ ವೈರಸ್‌ನಿಂದ ರಕ್ಷಣೆ ಪಡೆಯಬಹುದು. ಸಾಸಿವೆ ಎಣ್ಣೆ ಆಂಟಿ-ವೈರಸ್ ಆಗಿ ಕೆಲಸ ಮಾಡುತ್ತದೆ. ಮೂಗಿಗೆ ಹಾಕಿದ ಎಣ್ಣೆಯಿಂದ ವೈರಸ್ ಮೂಗಿನಲ್ಲೇ ಅಂಟಿಕೊಳ್ಳುವ ಮೂಲಕ ಶ್ವಾಸಕೋಶ ತಲುಪುವುದಿಲ್ಲ.