alex Certify ಆಗಸ್ಟ್‌ ತಿಂಗಳ ಹುಣ್ಣಿಮೆ ಚಂದ್ರನಿಗೆ ʼಸ್ಟರ್‍ಜಿಯಾನ್ ಮೂನ್ʼ ಎಂದು ಕರೆಯುವುದರ ಹಿಂದಿದೆ ಈ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಗಸ್ಟ್‌ ತಿಂಗಳ ಹುಣ್ಣಿಮೆ ಚಂದ್ರನಿಗೆ ʼಸ್ಟರ್‍ಜಿಯಾನ್ ಮೂನ್ʼ ಎಂದು ಕರೆಯುವುದರ ಹಿಂದಿದೆ ಈ ಕಾರಣ

The sturgeon full moon rises behind the ancient Greek marble temple of Poseidon at Cape Sounion, Greece. (Image Credit:AP)

ಈ ಬಾರಿ ಭಾನುವಾರ ಕಂಡುಬಂದ ಚಂದ್ರ, ಸಾಮಾನ್ಯವಾಗಿ ಕಂಡುಬರುವ ಹುಣ್ಣಿಮೆಯ ಚಂದ್ರ ಆಗಿರಲಿಲ್ಲ.

ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರ, ಈ ಬಾರಿ ತನ್ನ ಕಾಂತಿಯ ಉತ್ತುಂಗ ತಲುಪಿದ್ದು ವಿಶೇಷ. ಹಾಗಾಗಿಯೇ ಅಮೆರಿಕ, ಯುರೋಪ್ ಬುಡಕಟ್ಟು ಜನರು, ವಿಶೇಷವಾದ ಈ ಚಂದ್ರನ ಗುರುತಿಸಲು ‘sturgeon-moon’ ಎಂದು ಹೆಸರಿಟ್ಟಿದ್ದಾರಂತೆ.

ಇದು ಒಂದು ಮೀನಿನ ತಳಿಯ ಹೆಸರಾಗಿದೆ. ಗ್ರೇಟ್ ಲೇಕ್ಸ್, ಲೇಕ್ ಚಾಂಪ್ಲೇನ್‍ನಲ್ಲಿ ಸಿಗುವ ಬೃಹತ್ ಗಾತ್ರದ ಮೀನು ಇದು. ಇದನ್ನು ಉತ್ತರ ಅಮೆರಿಕದ ನಿವಾಸಿಗಳು ‘ಜೀವಂತ ಪಳೆಯುಳಿಕೆ’ ಎಂದು ಕೂಡ ಕರೆಯುತ್ತಾರೆ.

ಮೃತದೇಹ ತೆಗೆಯಲು ಹೋದ ಅಗ್ನಿಶಾಮಕ ಸಿಬ್ಬಂದಿಗೆ ಕಾದಿತ್ತು ಶಾಕ್

ಈ ಮೀನು ಸುಮಾರು 150 ವರ್ಷಗಳವರೆಗೆ ಬದುಕುವ ಸಾಮರ್ಥ್ಯ ಹೊಂದಿದೆಯಂತೆ. ವಿಶ್ವದಲ್ಲಿ ಸ್ಟರ್‍ಜಿಯಾನ್ ಮೀನುಗಳ ಒಟ್ಟು 29 ತಳಿಗಳನ್ನು ಪತ್ತೆ ಮಾಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...