ಮುಟ್ಟಿನ ವೇಳೆ ಮಹಿಳೆಯರು ಏನನ್ನು ಬಯಸ್ತಾರೆ ಎನ್ನುವ ಬಗ್ಗೆ ಸರ್ವೆಯೊಂದು ನಡೆದಿದೆ. ಸರ್ವೆಯಲ್ಲಿ ಮುಟ್ಟಿನ ವೇಳೆ ಮಹಿಳೆಯರು ಏನು ಬಯಸ್ತಾರೆ ಎಂಬ ಜೊತೆಗೆ ಪುರುಷರು ಏನು ಬಯಸ್ತಾರೆ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಯತ್ನ ನಡೆದಿದೆ. ಇಬ್ಬರೂ ಓರಲ್ ಸೆಕ್ಸ್ ಬಯಸ್ತಾರೆಂಬ ವಿಷ್ಯ ಸರ್ವೆಯಿಂದ ಗೊತ್ತಾಗಿದೆ.
ಮುಟ್ಟಿನ ವೇಳೆ ಒರಲ್ ಸೆಕ್ಸ್ ಮಹಿಳೆಯರಿಗೆ ಯಾವುದೇ ನೋವು ನೀಡುವುದಿಲ್ಲ. ಮಹಿಳೆಯರು ಓರಲ್ ಸೆಕ್ಸ್ ಬಯಸ್ತಾರೆ ಎಂದು ಪುರುಷರು ಭಾವಿಸಿದ್ದಾರಂತೆ. ಮುಟ್ಟಿನ ವೇಳೆ ನಡೆಸುವ ಸಂಭೋಗದಲ್ಲಿ ಮಹಿಳೆಯರು ಪರಾಕಾಷ್ಠೆ ತಲುಪುವುದು ಕಷ್ಟ ಎಂದಿರುವ ಕೆಲ ಪುರುಷರು ಒರಲ್ ಬದಲು ಸೆಕ್ಸ್ ಆನಂದ ಅನುಭವಿಸುತ್ತೇವೆ ಎಂದಿದ್ದಾರೆ.
ಕೆಲ ಮಹಿಳೆಯರು ಮುಟ್ಟಿನ ವೇಳೆ ಓರಲ್ ಸೆಕ್ಸ್ ನಡೆಸಿಲ್ಲವಂತೆ. ಆದ್ರೆ ಓರಲ್ ಸೆಕ್ಸ್ ಗೆ ವಿರೋಧವಿಲ್ಲ ಎಂದಿದ್ದಾರೆ. ಮತ್ತೆ ಕೆಲ ಮಹಿಳೆಯರು ಸ್ನಾನವಾದ ತಕ್ಷಣ ಓರಲ್ ಸೆಕ್ಸ್ ಓಕೆ ಎಂದಿದ್ದಾರೆ. ಮತ್ತೊಂದಿಷ್ಟು ಮಹಿಳೆಯರ ಪ್ರಕಾರ ಮುಟ್ಟಿನ ವೇಳೆ ಓರಲ್ ಸೆಕ್ಸ್ ನಿಂದ ಪುರುಷರನ್ನು ದೂರವಿಡುತ್ತಾರಂತೆ. ಮುತ್ತಿನಿಂದ ಹಿಡಿದು ಬೆರಳು ಪ್ರಯೋಗಕ್ಕೂ ಅವ್ರ ವಿರೋಧವಿದೆ. ಇನ್ನು ಕೆಲ ಅಮ್ಮಂದಿರು ಓರಲ್ ಸೆಕ್ಸ್ ಓಕೆ. ಆದ್ರೆ ಮಕ್ಕಳಿರುವ ಕಾರಣ ಕಿರಿಕಿರಿಯಾಗುತ್ತದೆ ಎಂದಿದ್ದಾರೆ.