alex Certify ಹೀಗಿದೆ ವಿರಾಟ್ ಕೊಹ್ಲಿ ಅವರ ಮೇ 18ರ ದಾಖಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗಿದೆ ವಿರಾಟ್ ಕೊಹ್ಲಿ ಅವರ ಮೇ 18ರ ದಾಖಲೆ

IPL 2024, RR vs RCB: Virat Kohli justifies 67-ball hundred vs Rajasthan, says Didn't want to be over-aggressive - India Today

ಇಂದು ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಐಪಿಎಲ್ ನ 68ನೇ ಪಂದ್ಯಕ್ಕೆ ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಬಾರಿ ಆರ್‌ಸಿಬಿ ತಂಡ ಪ್ಲೇ ಆಫ್ ಗೆ ಹೋಗಲೇಬೇಕೆಂದು ಅವರ ಅಭಿಮಾನಿಗಳ ಆಶಯವಾಗಿದೆ.

ಮೇ 18 ವಿರಾಟ್ ಕೊಹ್ಲಿ ಅವರ ಅದೃಷ್ಟದ ದಿನವಾಗಿದೆ. 2014 ಮೇ 18ರಲ್ಲಿ ಇದೇ ಚೆನ್ನೈ ಸೂಪರ್ ಕಿಂಗ್ಸ್ ಎದುರು ವಿರಾಟ್ ಕೊಹ್ಲಿ 29 ಎಸೆತಗಳಲ್ಲಿ 56   ರನ್ ಬಾರಿಸಿದ್ದರು.

2016 ರಂದು ಪಂಜಾಬ್ ಕಿಂಗ್ಸ್ ತಂಡದ ಜೊತೆ 50 ಎಸೆತಗಳಲ್ಲಿ 113 ಗಳಿಸಿದರೆ, ಕಳೆದ ವರ್ಷ ಹೈದರಾಬಾದ್ ತಂಡದ ಜೊತೆ 63 (100) ರನ್ ದಾಖಲಿಸಿದ್ದರು. ವಿರಾಟ್ ಕೊಹ್ಲಿ ಅವರ  ಜೆರ್ಸಿ ನಂಬರ್ ಕೂಡ 18 ಆಗಿದ್ದು, ಇಂದು ಇವರಿಂದ ಮತ್ತೊಂದು ದೊಡ್ಡ  ಇನ್ನಿಂಗ್ಸ್ ಬರಲಿದೆಯಾ ಕಾದು ನೋಡಬೇಕಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...