ಸಾಮಾನ್ಯವಾಗಿ ಪುರುಷರು ತಮಗಿಂತ ಹಿರಿ ವಯಸ್ಸಿನ ಮಹಿಳೆಯರಿಗೆ ಆಕರ್ಷಿತರಾಗ್ತಾರೆ. ಹಿರಿ ವಯಸ್ಸಿನ ಮಹಿಳೆಯರ ಜೊತೆ ಕಾಲಕಳೆಯಲು ಹಾಗೂ ಸಂಬಂಧ ಬೆಳೆಸಲು ಇಷ್ಟಪಡ್ತಾರೆ. ಇದಕ್ಕೆ ಕಾರಣ ಏನೆಂಬುದು ಸಂಶೋಧನೆಯಿಂದ ತಿಳಿದುಬಂದಿದೆ.
ಸಂಶೋಧನೆ ಪ್ರಕಾರ ಹಿರಿ ವಯಸ್ಸಿನ ಮಹಿಳೆಯರ ಜೊತೆ ಸಂಬಂಧ ಬೆಳೆಸುವ ಪುರುಷರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಾಕಷ್ಟು ತೃಪ್ತರಾಗ್ತಾರಂತೆ. ಹೆಚ್ಚು ವಯಸ್ಸಾದ ಮಹಿಳೆಯರು ಜವಾಬ್ದಾರಿಯಿಂದಿರುವುದೇ ಇದಕ್ಕೆ ಕಾರಣ. ವಯಸ್ಸಿನ ಮಹಿಳೆಯರು ಪುರುಷರ ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಕೊಂಡು ನಡೆಯುತ್ತಾರಂತೆ.
ಶಾರೀರಿಕ ಸಂಬಂಧದ ವೇಳೆಯೂ ಹಿರಿ ವಯಸ್ಸಿನ ಮಹಿಳೆಯರು ಪುರುಷನ ಮನಸ್ಥಿತಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಾರಂತೆ. 40-50 ವರ್ಷ ವಯಸ್ಸಿನ ಮಹಿಳೆಯರು ಪುರುಷರ ಸಂವೇದನೆಯನ್ನು ಹೆಚ್ಚು ಮಾಡುವುದರಿಂದಲೂ ಹಿರಿ ವಯಸ್ಸಿನ ಮಹಿಳೆಯರಿಗೆ ಪುರುಷರು ಹೆಚ್ಚು ಆಕರ್ಷಿತರಾಗ್ತಾರಂತೆ. ಇಷ್ಟೇ ಅಲ್ಲ, ಹಿರಿ ವಯಸ್ಸಿನ ಮಹಿಳೆಯರಿಗೆ ಅಹಂಕಾರವಿರುವುದಿಲ್ಲವಂತೆ. ಇದು ಕಡಿಮೆ ವಯಸ್ಸಿನ ಪುರುಷರಿಗೆ ಇಷ್ಟವಾಗುತ್ತದೆಯಂತೆ.