
ಐಪಿಎಲ್ ನಲ್ಲಿ ಕೆಲ ಬ್ಯಾಟ್ಸ್ಮ್ಯಾನ್ ಗಳು ನಿಧಾನಗತಿಯ ಬ್ಯಾಟಿಂಗ್ ಮಾಡುವ ಮೂಲಕ ಫೋರ್ಗಳನ್ನೇ ಹೆಚ್ಚಾಗಿ ಬಾರಿಸುತ್ತಿರುತ್ತಾರೆ. ತಮ್ಮ ತಂಡಕ್ಕೆ ಕೊನೆಯ ಹಂತದವರೆಗೂ ಬೆನ್ನೆಲುಬಾಗಿ ನಿಲ್ಲುತ್ತಾರೆ. ಈ ಬಾರಿಯ ಐಪಿಎಲ್ ನಲ್ಲಿ ಅತಿ ಹೆಚ್ಚು 4 ಸಿಡಿಸಿದವರ ಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ನಂಬರ್ ಒನ್ ಸ್ಥಾನದಲ್ಲಿದ್ದಾರೆ.
ಅತಿ ಹೆಚ್ಚು ಫೋರ್ ಸಿಡಿಸಿದವರ ಪಟ್ಟಿ ಈ ರೀತಿ ಇದೆ.
ಆಟಗಾರ ತಂಡ 4s
ರುತುರಾಜ್ ಗಾಯಕವಾಡ್ ಚೆನ್ನೈ ಸೂಪರ್ ಕಿಂಗ್ಸ್ 57
ಫಿಲ್ ಸಾಲ್ಟ್ ಕೊಲ್ಕತ್ತಾ ನೈಟ್ ರೈಡರ್ಸ್ 50
ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 48
ಟ್ರಾವಿಸ್ ಹೆಡ್ ಸನ್ ರೈಸರ್ಸ್ ಹೈದರಾಬಾದ್ 46
ಸುನಿಲ್ ನರೈನ್ ಕೊಲ್ಕತ್ತಾ ನೈಟ್ ರೈಡರ್ಸ್ 46
ಸಾಯಿ ಸುದರ್ಶನ್ ಗುಜರಾತ್ ಟೈಟನ್ಸ್ 43