
ಕೆಲವರು ಬೆಳಿಗ್ಗಿನ ಉಪಹಾರಕ್ಕೆ ಬ್ರೆಡ್ ಬಳಸುತ್ತಾರೆ. ಆದರೆ ಈ ಬ್ರೆಡ್ ನ್ನು ಹೆಚ್ಚು ದಿನ ಇಡಲು ಆಗುವುದಿಲ್ಲ. ಹಾಗಾಗಿ ಇದನ್ನು ಮುಕ್ತಾಯ ದಿನದವರೆಗೆ ತಾಜಾವಾಗಿರುವಂತೆ ಮಾಡಲು ಈ ಟಿಪ್ಸ್ ಫಾಲೋ ಮಾಡಿ.
*ಬ್ರೆಡ್ ನ್ನು ಯಾವಾಗಲೂ ಎಕ್ಸಪರಿ ಡೇಟ್ ಮುಗಿಯುವವರೆಗೂ ಮಾತ್ರ ಬಳಸಿ. ಇದನ್ನು ರೂಂನ ಉಷ್ಣಾಂಶದಲ್ಲಿ ಇರಿಸಬಹುದು. ಅದಕ್ಕಾಗಿ ಬ್ರೆಡ್ ನ್ನು ಪ್ಲಾಸ್ಟಿಕ್ ಚೀಲದಲ್ಲಿ ಇಡುವ ಬದಲು ಕಾಗದದಲ್ಲಿ ಸಂಗ್ರಹಿಸಿಡಿ. ಇದರಿಂದ ಬ್ರೆಡ್ ಅನ್ನು 4 ದಿನಗಳವರೆಗೆ ಬಳಸಬಹುದು.