alex Certify ಯಾವುದೇ ರೀತಿಯ ಕೂದಲಿನ ಸಮಸ್ಯೆಗೆ ಈ ಹೇರ್ ಪ್ಯಾಕ್ ಸೂಪರ್ ‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಾವುದೇ ರೀತಿಯ ಕೂದಲಿನ ಸಮಸ್ಯೆಗೆ ಈ ಹೇರ್ ಪ್ಯಾಕ್ ಸೂಪರ್ ‌

ವಾತಾವರಣ ಬದಲಾದ ಹಾಗೇ ಆರೋಗ್ಯ ಸಮಸ್ಯೆಯ ಜೊತೆಗೆ ಚರ್ಮದ ಸಮಸ್ಯೆ, ಕೂದಲಿನ ಸಮಸ್ಯೆ ಕಾಡುತ್ತದೆ. ವಾತಾವರಣದ ಧೂಳು, ಕೊಳೆ, ಸೂರ್ಯ ಕಿರಣಗಳಿಂದ ಕೂದಲು ಹಾನಿಗೊಳಗಾಗುತ್ತದೆ. ಹೀಗೆ ಯಾವುದೇ ರೀತಿಯ ಕೂದಲಿನ ಸಮಸ್ಯೆ ಕಾಡುತ್ತಿದ್ದರೂ ಕೂಡ ಈ ಹೇರ್ ಪ್ಯಾಕ್ ಬಳಸಿದರೆ ಕೂದಲಿನ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ.

*1 ಚಮಚ ಮೆಹಂದಿ ಪೌಡರ್, 1 ಚಮಚ ಮೊಸರು, 1 ಚಮಚ ತೆಂಗಿನೆಣ್ಣೆ ಇವಿಷ್ಟನ್ನು ಒಟ್ಟಿಗೆ ಬೆರೆಸಿ ನೆತ್ತಿಗೆ ಹಚ್ಚಿ 30 ನಿಮಿಷ ಬಿಟ್ಟು ಕೂದಲನ್ನು ತೊಳೆಯಿರಿ.

*3 ಚಮಚ ಹರಳೆಣ್ಣೆಗೆ 1 ಮೊಟ್ಟೆಯ ಬಿಳಿಭಾಗವನ್ನು ಮಿಕ್ಸ್ ಮಾಡಿ ನೆತ್ತಿಗೆ ಹಚ್ಚಿ 30 ನಿಮಿಷ ಬಿಟ್ಟು ವಾಶ್ ಮಾಡಿದರೆ ಕೂದಲಿನ ಯಾವುದೇ ರೀತಿಯ ಸಮಸ್ಯೆ ಇದ್ದರೂ ಅದು ವಾಸಿಯಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...