70 ವರ್ಷದ ಈ ತಾತನಿಗೆ ಉಸೇನ್ ಬೋಲ್ಟ್ ಅನ್ನೂ ನಾಚಿಸುವ ತಾಕತ್ತಿದೆ. ಮೈಕೆಲ್ ಕಿಶ್ ಎಂಬ ಈ ವೃದ್ಧ 100 ಮೀಟರ್ ಡ್ಯಾಶ್ ಅನ್ನು ಕೇವಲ 13.47 ಸೆಕೆಂಡ್ ನಲ್ಲಿ ಓಡಿ ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾರೆ.
11 ವರ್ಷದ ನಂತರ ಶಿಕ್ಷಕರಿಗೆ ಸಿಕ್ಕಿದೆ ವಿದ್ಯಾರ್ಥಿಯ ಸಂದೇಶ….!
ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ ತಾತನ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಯುಎಸ್ ನ ಮೈಕೆಲ್ ಕಿಶ್ ಪೆನ್ ರಿಲೇಸ್ ನಲ್ಲಿ 100 ಮೀಟರ್ ಅನ್ನು ಕೇವಲ 13.47 ಸೆಕೆಂಡ್ ಗಳಲ್ಲಿ ಓಡಿ ದಾಖಲೆ ಮಾಡಿದ್ದಾರೆ. ಈ ವಿಡಿಯೋವನ್ನು 1.9 ಮಿಲಿಯನ್ ಜನರು ವೀಕ್ಷಣೆ ಮಾಡಿದ್ದಾರೆ.