alex Certify ʼಡ್ರೈ ಶಾಂಪುʼವಿಗೆ ಸಂಬಂಧಿಸಿದ ಈ ವಿಚಾರಗಳು ನಿಜವಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಡ್ರೈ ಶಾಂಪುʼವಿಗೆ ಸಂಬಂಧಿಸಿದ ಈ ವಿಚಾರಗಳು ನಿಜವಲ್ಲ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಹುಡುಗಿಯರು ಕೂದಲಿಗೆ ಡ್ರೈ ಶಾಂಪು ಬಳಸುತ್ತಾರೆ. ಇದು ಕೂದಲಿನಲ್ಲಿರುವ ಜಿಡ್ಡನ್ನು ನಿವಾರಿಸುತ್ತದೆ. ಆದರೆ ಈ ಶಾಂಪು ಬಳಸುವುದರ ಬಗ್ಗೆ ಇರುವ ಕೆಲವು ವಿಚಾರಗಳಿಂದ ಇದನ್ನು ಬಳಸಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಡ್ರೈ ಶಾಂಪುವಿಗೆ ಸಂಬಂಧಿಸಿದ ಈ ವಿಚಾರಗಳು ನಿಜವಲ್ಲ ಎಂಬುದನ್ನು ತಿಳಿದುಕೊಳ್ಳಿ.

*ಡ್ರೈ ಶಾಂಪು ಬಳಸಿದರೆ ಕೂದಲು ಉದುರುತ್ತದೆ. ಕೂದಲು ಬೆಳೆಯುವುದಿಲ್ಲ ಎಂದು ಹೇಳುತ್ತಾರೆ. ಆದರೆ ಡ್ರೈ ಶಾಂಪುವನ್ನು ಅತಿಯಾಗಿ ಬಳಸಿದರೆ ಮಾತ್ರ ಈ ಸಮಸ್ಯೆ ಕಾಡುತ್ತದೆ. ನಿಯಮಿತವಾಗಿ ಬಳಸಿದರೆ ಯಾವುದೆ ಸಮಸ್ಯೆ ಇಲ್ಲ. ಹಾಗಾಗಿ ಇದನ್ನು ವಾರದಲ್ಲಿ 2 ಬಾರಿ ಬಳಸಿ.

*ಡ್ರೈ ಶಾಂಪುವಿನಿಂದ ಕೂದಲನ್ನು ಸ್ವಚ್ಛಗೊಳಿಸಬಹುದು ಎಂದು ಹೇಳುತ್ತಾರೆ. ಆದರೆ ಇದು ನಿಜವಲ್ಲ. ಇದು ಕೂದಲಿನ ಎಣ್ಣೆಯಂಶವನ್ನು ಹೀರಿಕೊಳ್ಳುತ್ತದೆ. ಆದರೆ ಕೊಳೆಯನ್ನು ಹೊರಹಾಕುವುದಿಲ್ಲ. ಹಾಗಾಗಿ ಕೂದಲನ್ನು ಸ್ವಚ್ಛಗೊಳಿಸಲು ಬೇರೆ ಶಾಂಪು ಬಳಸಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...