alex Certify ಸಿರಿವಂತರ ಅಚ್ಚುಮೆಚ್ಚಿನ ತಾಣ ಈ ಫೇಮಸ್‌ ಬೀಚ್‌ ಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿರಿವಂತರ ಅಚ್ಚುಮೆಚ್ಚಿನ ತಾಣ ಈ ಫೇಮಸ್‌ ಬೀಚ್‌ ಗಳು

ಸಮುದ್ರ ತೀರವೇ ಹಾಗೇ ಎಲ್ಲರನ್ನೂ ಸೆಳೆಯುತ್ತೆ. ಮೊದಲಿಗೆ ಭಯ ಹುಟ್ಟಿಸಿ ನಂತರ ಮನಸ್ಸಿಗೆ ಮುದ ನೀಡುವ ಬೀಚ್ ಗಳು ಶ್ರೀಮಂತರ ಪ್ರವಾಸದ ಆದ್ಯತೆಗಳಲ್ಲಿ ಒಂದು. ಅದರಲ್ಲೂ ವಿಶ್ವದಲ್ಲೇ ಟಾಪ್ 5 ಸ್ಥಾನದಲ್ಲಿರುವ ಈ ಬೀಚ್ ಗಳು ಸಿರಿವಂತರ ಫೇವರೀಟ್ ಸ್ಪಾಟ್. ದುಡಿಮೆ, ಗಳಿಕೆ, ಲಾಭ, ನಷ್ಟದ ಒತ್ತಡವನ್ನು ಮರೆಯಲು ಈ ಬೀಚ್ ಗಳಲ್ಲಿ ಸಮಯ ಕಳೆಯುತ್ತಾರೆ. ಹಾಗಾದರೆ ಆ 5 ಬೀಚ್ ಯಾವುದು ಅನ್ನೋದು ಇಲ್ಲಿದೆ ಗಮನಿಸಿ.

1. ಫ್ರೆಂಚ್ ರಿವೇರಿಯಾದ ಸೇಂಟ್ ಟ್ರೋಪೆಜ್ : ಹೈ ಎಂಡ್ ರೆಸ್ಟೋರೆಂಟ್ ಮತ್ತು ಬೀಚ್ ಕ್ಲಬ್ ಗಳು ಸಿರಿವಂತರ, ಸೆಲೆಬ್ರಿಟಿಗಳ ತಾಣವಾಗಿದೆ. ನೀವೇನಾದ್ರೂ ಇಲ್ಲಿಗೆ ಬಂದ್ರೆ ಬಿಲ್‌ ಗೇಟ್ಸ್, ಸ್ಟೀವನ್ ಸ್ಪಿಲ್ಬರ್ಗ್ ಸೇರಿದಂತೆ ಅತಿ ಶ್ರೀಮಂತರನ್ನು ಕಾಣಬಹುದಾದ ಸಾಧ್ಯತೆಯಿದೆ.

Moving to the French Riviera: Essential Details | Beauchamp Estates France

 

2. ಫ್ರೆಂಚ್ ಪಾಲಿನೇಷ್ಯಾದ ಬೋರಾ ಬೋರಾ ಬೀಚ್: ಮಧುಚಂದ್ರಕ್ಕೆ ಹೇಳಿ ಮಾಡಿಸಿದ ಬೀಚ್ ಇದಾಗಿದೆ. ಹಾಲಿವುಡ್ ಸೆಲೆಬ್ರಿಟಿಗಳು ಮದುವೆಯ ನಂತರ ಈ ಬೀಚ್ನಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ.

Bora Bora, Official website of The islands of Tahiti French Polynesia

3. ಮೆಕ್ಸಿಕೋದ ಕ್ಯಾಬೊ ಸ್ಯಾನ್ ಲ್ಯೂಕಾಸ್ : ಪೆಸಿಫಿಕ್ ಮಹಾಸಾಗರದಿಂದ ಆವೃತವಾಗಿರುವ ಈ ಕ್ಯಾಬೊ ಸ್ಯಾನ್ ಲ್ಯೂಕಾಸ್ ಬೀಚ್ ನೈಸರ್ಗಿಕ ಸೌಂದರ್ಯದಿಂದ ಸಿರಿವಂತರನ್ನು ಸೆಳೆಯುತ್ತದೆ. ಜೆನಿಫರ್ ಲೋಪೆಜ್ ಮತ್ತು ಜಸ್ಟೀನ್ ಬೈಬರ್ನಂತಹ ಹಾಲಿವುಡ್ ಸೆಲೆಬ್ರಿಟಿಗಳು ಇಲ್ಲಿ ಸಮಯ ಕಳೆಯುತ್ತಾರೆ.

Best Areas to Stay in Cabo San Lucas, Mexico 2024 - Best Districts

4. ಯೂರೋಪ್ನ ಕ್ರೊಯೇಷಿಯಾ : ಗೇಮ್ ಆಫ್ ಥ್ರೋನ್ಸ್ ನಿಂದ ಈ ಸ್ಥಳ ಹೆಚ್ಚು ಫೇಮಸ್ ಆಗಿದೆ.

CROATIA – General info

5. ಅಮೇರಿಕಾದ ಹ್ಯಾಂಪ್ಟನ್ : ಹೈ ಎಂಡ್ ರೆಸ್ಟೊರೆಂಟ್, ಬೊಟೀಕ್ ನ್ಯೂಯಾರ್ಕ್ ಸಿರಿವಂತರ ಅಚ್ಚುಮೆಚ್ಚಿನ ತಾಣವಾಗಿದೆ. ಈ ಸ್ಥಳದಲ್ಲಿ ಕ್ಲಿಂಟನ್ ಪ್ರಾಪರ್ಟಿಗಳಿವೆ ಎನ್ನಲಾಗುತ್ತದೆ.

The Hamptons, NY Luxury Real Estate - Homes for Sale

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...