
ಕೋವಿಡ್-19 ಸೋಂಕಿನ ಲಕ್ಷಣಗಳೇನು ಎಂಬ ಬಗ್ಗೆ ನಾವೆಷ್ಟು ಅರಿತುಕೊಂಡರೂ ಪ್ರತಿನಿತ್ಯ ಈ ಸೋಂಕಿಗೆ ಹೊಸ ಹೊಸ ಲಕ್ಷಣಗಳನ್ನು ಸೇರಿಸುತ್ತಿದ್ದಾರೆ ಆರೋಗ್ಯ ತಜ್ಞರು.
ಕೋವಿಡ್ ಭೀತಿಯೇ ಎಲ್ಲೆಲ್ಲೂ ಆವರಿಸಿರುವ ಕಾರಣದಿಂದ ಜನರಿಗೆ ಬೇರೆ ರೀತಿಯ ಸಾಮಾನ್ಯ ಕಾಯಿಲೆಗಳ ಬಗ್ಗೆ ಮರೆತೇ ಹೋಗಿದೆ. ಹೀಗಾಗಿ ಈ ಕೆಳಕಂಡ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ವೈದ್ಯರ ಬಳಿ ಹೋಗಿ ಯಾವುದಕ್ಕೂ ಒಮ್ಮೆ ಪರೀಕ್ಷೆ ಮಾಡಿಸಿಕೊಳ್ಳಿ.
BIG BREAKING: ಟ್ರಕ್ ಡಿಕ್ಕಿಯಾಗಿ ಭೀಕರ ಅಪಘಾತ, ಬಸ್ ನಲ್ಲಿದ್ದ 18 ಮಂದಿ ಸಾವು
1. ದವಡೆ ಹಾಗೂ ಗಂಟಲು ನೋವು
2. ವಾಸನೆ ಗ್ರಹಿಕಾ ಸಾಮರ್ಥ್ಯ ಕ್ಷೀಣಿಸುವುದು
3. ನಿರಂತರ ದಣಿವು ಹಾಗೂ ಆಲಸ್ಯ
4. ಕಾಲು, ಪಾದ ಹಾಗೂ ಹಿಮ್ಮಡಿಗಳಲ್ಲಿ ಊತ
5. ಬೆಳಕಿನ ಫ್ಲಾಶ್‌ಗಳು
6. ಕಾಲುಗಳು ಹಾಗೂ ಕೈಗಳಲ್ಲಿ ಜುಮ್ ಎನಿಸುವುದು