alex Certify BREAKING : ಚಿತ್ರದುರ್ಗದ ಮುರುಘಾ ಮಠದಲ್ಲಿ ಕಳ್ಳತನ ; 20 ಲಕ್ಷ ಮೌಲ್ಯದ ಬೆಳ್ಳಿ ಪುತ್ಹಳಿ ಕದ್ದೊಯ್ದ ಖದೀಮರು.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಚಿತ್ರದುರ್ಗದ ಮುರುಘಾ ಮಠದಲ್ಲಿ ಕಳ್ಳತನ ; 20 ಲಕ್ಷ ಮೌಲ್ಯದ ಬೆಳ್ಳಿ ಪುತ್ಹಳಿ ಕದ್ದೊಯ್ದ ಖದೀಮರು.!

ಚಿತ್ರದುರ್ಗ : ಚಿತ್ರದುರ್ಗದ ಮುರುಘಾ ಮಠದಲ್ಲಿ ಕಳ್ಳತನ ನಡೆದಿದ್ದು, 20 ಲಕ್ಷ ಮೌಲ್ಯದ ಬೆಳ್ಳಿ ಪುತ್ಹಳಿಯನ್ನು ಖದೀಮರು ಕದ್ದೊಯ್ದಿದ್ದಾರೆ.

ಬೆಳಗ್ಗೆ ಪೂಜೆಗೆಂದು ಹೋದಾಗ ಪುತ್ಹಳಿ ಮೂರ್ತಿ ಕಳುವು ಆಗಿರುವುದು ಪತ್ತೆ ಆಗಿದೆ ಮಠದ ಬಸವಪ್ರಭು ಶ್ರೀಗಳು ಹೇಳಿದ್ದಾರೆ.

ಕಳ್ಳರು ಮಠದ ಸಿಸಿಟಿವಿ ಆಫ್ ಮಾಡಿ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಚಿತ್ರದುರ್ಗದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...
Adjika til vinteren uden madlavning" kan oversættes til "Adjika om Valg og opbevaring af juice for at undgå sundhedsproblemer: En Salat med tun, kinesisk kål og agurk Salat med citronsaft og tomater. De bedste snacks til mjød: Agurk lecho Syltede vandmelon i krukker Tomat- og peberfrugt skov med 7 heldige kvindelige navne: de bringer Kantareller: Opskrifter, Kylling, æble og tomat salat Indsyltede vandmeloner til vinteren Syltede agurker med peberrod" - En smagfuld Klassisk abkhasisk adjika Georgisk agurk- og tomatssalat til Oliviersalat med pølse og frisk agurk Kartofler med ost og tomater bagt Hjemmelavet flødesauce: de bedste opskrifter - De Lækreste Opskrifter Bevar din æblehøst hele Frisk peber til vinteren uden sterilisering Krabbeben, ost og agurk i en Ødelagte auberginer med ost og