
ಈ ಚಿತ್ರವನ್ನು ಕೃಷಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಯತೀಶ್ ಎಚ್ ಆರ್ ನಿರ್ಮಾಣ ಮಾಡಿದ್ದು, ಕಿರಣ್ ರಾಜ್ ಅವರಿಗೆ ಜೋಡಿಯಾಗಿ ಕಾಜಲ್ ಕುಂದರ್ ಅಭಿನಯಿಸಿದ್ದಾರೆ. ಇನ್ನುಳಿದಂತೆ ರಾಜೇಶ್ ನಟರಂಗ ಶೋಭರಾಜ್, ಸಂಗೀತ, ತರಂಗ ವಿಶ್ವ, ಶ್ರೀವಿದ್ಯಾ ಶಾಸ್ತ್ರಿ, ಹಂಸ ಪ್ರತಾಪ್, ನಾಗೇಂದ್ರ ಶಾ, ಸುಂದರ್ ವೀಣಾ, ಗಿರೀಶ್ ರಾಜಾಹುಲಿ, ನಾಗಮಂಗಲ ಜಯರಾಮ್, ಹನುಮಂತ ಗೌಡ, ಸೌರಬ್ ಕುಲಕರ್ಣಿ ಉಳಿದ ಪಾತ್ರ ವರ್ಗದಲ್ಲಿದ್ದಾರೆ, ಗೌತಮ್ ನಾಯಕ್ ಅವರ ಸಂಕಲನ ಹಾಗೂ ಛಾಯಾಗ್ರಹಣವಿದ್ದು, ಲಕ್ಷ್ಮಿ ವೇಷಭೂಷಣ, ಬಾಲ ಮಾಸ್ಟರ್ ನೃತ್ಯ ನಿರ್ದೇಶನವಿದೆ.