
ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಸೇರಿದಂತೆ ಲೋಕೇಶ್ ಗೌಡ, ರುಶಿಕಾ ರಾಜ್, ಅರೋಹಿತ ಗೌಡ, ಆದಿ ಕೇಶವರೆಡ್ಡಿ, ವಿಜಯರಾಜ್, ವಿಶಾಲ್ ಪಾಟೀಲ್, ಪ್ರಸಾದ್, ಬಾಲ ರಾಜವಾಡಿ ಬಣ್ಣ ಹಚ್ಚಿದ್ದು, ಜತಿನ್ ದರ್ಶನ್ ಸಂಗೀತ ಸಂಯೋಜನೆ ನೀಡಿದ್ದಾರೆ. ಸ್ಟೆಪಪ್ ಪಿಕ್ಚರ್ಸ್ ಸಂಸ್ಥೆ ನಿರ್ಮಾಣ ಮಾಡಿದ್ದು, ವೆಂಕಿ ಸಂಕಲನ, ಶೇಶ್ ರಾವ್ ನೃತ್ಯ ನಿರ್ದೇಶನ ಹಾಗೂ ಸರಿನ್ ರವೀಂದ್ರನ್ ಛಾಯಾಗ್ರಹಣವಿದೆ.