alex Certify ಇಂದಿನಿಂದ ಶುರುವಾಗಲಿದೆ ಜಿಂಬಾಬ್ವೆ ಹಾಗೂ ಪಾಕಿಸ್ತಾನ ನಡುವಣ ಟಿ ಟ್ವೆಂಟಿ ಸರಣಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದಿನಿಂದ ಶುರುವಾಗಲಿದೆ ಜಿಂಬಾಬ್ವೆ ಹಾಗೂ ಪಾಕಿಸ್ತಾನ ನಡುವಣ ಟಿ ಟ್ವೆಂಟಿ ಸರಣಿ

ಇತ್ತೀಚಿಗಷ್ಟೇ  ಜಿಂಬಾಬ್ವೆ ಹಾಗೂ ಪಾಕಿಸ್ತಾನ ನಡುವೆ ನಡೆದ  ಮೂರು ಏಕದಿನ ಪಂದ್ಯಗಳಲ್ಲಿ ಪಾಕಿಸ್ತಾನ ತಂಡ 2-0 ಇಂದ ಮುನ್ನಡೆ ಸಾಧಿಸಿದ್ದು, ಸರಣಿ ತನ್ನದಾಗಿಸಿಕೊಂಡಿದೆ. ಇಂದಿನಿಂದ  ಡಿಸೆಂಬರ್ ಐದರವರೆಗೆ ಮೂರು ಟಿ ಟ್ವೆಂಟಿ ಪಂದ್ಯ ನಡೆಯಲಿದ್ದು, ಜಿಂಬಾಬ್ವೆ ತಂಡ ತನ್ನ ಹೋಂ ಗ್ರೌಂಡ್ ನಲ್ಲಿ ಸೇಡನ್ನು ತೀರಿಸಿಕೊಳ್ಳಲು ಸಜ್ಜಾಗಿದೆ.

ಜಿಂಬಾಬ್ವೆ ತಂಡ; ಸಿಕಂದರ್ ರಜಾ (ನಾಯಕ), ರಿಚರ್ಡ್ ನ್ಗರ್ವಾ, ಬ್ಲೆಸ್ಸಿಂಗ್ ಮುಜರಾಬಾನಿ, ವೆಸ್ಲಿ ಮಾಧೆವೆರೆ, ಬ್ರಾಂಡನ್ ಮಾವುತಾ, ತಶಿಂಗಾ ಮಸ್ಕಿವ, ಬ್ರಿಯಾನ್ ಬೆನೆಟ್, ತಡಿವಾನಾಶೆ ಮರುಮಾನಿ, ಡಿಯೋನ್ ಮೈಯರ್ಸ್, ರಿಯಾನ್ ಬರ್ಲ್, ಕ್ಲೈವ್ ಮದಂಡೆ.

ಪಾಕಿಸ್ತಾನ ತಂಡ; ಸಲ್ಮಾನ್ ಆಗಾ (ನಾಯಕ), ಹ್ಯಾರಿಸ್ ರೌಫ್, ಸುಫ್ಯಾನ್ ಮುಖೀಮ್, ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ಹಸ್ನೇನ್. ಸಾಹಿಬ್ಜಾದಾ ಫರ್ಹಾನ್, ಹಸಿಬುಲ್ಲಾ ಖಾನ್, ಉಸ್ಮಾನ್ ಖಾನ್, ತಯ್ಯಬ್ ತಾಹಿರ್, ಇರ್ಫಾನ್ ಖಾನ್, ಜಹಂದಾದ್ ಖಾನ್.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...