
ಟಿ ಟ್ವೆಂಟಿ ವಿಶ್ವಕಪ್ ಹತ್ತಿರವಿರುವ ಕಾರಣ ಸಾಕಷ್ಟು ಟಿ ಟ್ವೆಂಟಿ ಸರಣಿಗಳು ನಡೆಯುತ್ತಲೇ ಇವೆ. ಇದೇ ಮೇ 3 ರಿಂದ 12ರವರೆಗೆ ಜಿಂಬಾಬ್ವೆ ಮತ್ತು ಬಾಂಗ್ಲಾದೇಶ ನಡುವೆ ಐದು ಟಿ20 ಪಂದ್ಯ ನಡೆಯಲಿವೆ. ಐಪಿಎಲ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದ ಜಿಂಬಾಬ್ವೆ ಆಟಗಾರ ಸಿಕಂದರ್ ರಜಾ ಈಗಾಗಲೇ ತಮ್ಮ ತವರಿಗೆ ಮರಳಿದ್ದಾರೆ.
ತಂಡಗಳು ಇಂತಿವೆ;
ಜಿಂಬಾಬ್ವೆ ತಂಡ;
ಸಿಕಂದರ್ ರಜಾ, ಜೊನಾಥನ್ ಕ್ಯಾಂಪ್‌ಬೆಲ್, ಕ್ರೇಗ್ ಎರ್ವಿನ್, ಜಾಯ್ಲಾರ್ಡ್ ಗುಂಬಿ, ಲ್ಯೂಕ್ ಜೊಂಗ್ವೆ, ಫರಾಜ್ ಅಕ್ರಂ, ಬ್ರಿಯಾನ್ ಬೆನೆಟ್, ರಿಯಾನ್ ಬರ್ಲ್, ಕ್ಲೈವ್ ಮದಂಡೆ, ತಡಿವಾನಾಶೆ ಮರುಮಾನಿ, ವೆಲ್ಲಿಂಗ್ಟನ್ ಮಸಕಡ್ಜಾ, ಬ್ಲೆಸ್ಸಿಂಗ್ ಮುಜರಬಾನಿ,
ಬಾಂಗ್ಲಾದೇಶ ತಂಡ;
ನಜ್ಮುಲ್ ಹೊಸೈನ್ ಶಾಂಟೊ, ತೌಹಿದ್ ಹೃದಯೋಯ್, ಮಹ್ಮುದುಲ್ಲಾ ರಿಯಾದ್, ಜೇಕರ್ ಅಲಿ ಅನಿಕ್, ಲಿಟ್ಟನ್ ದಾಸ್, ತಂಝಿದ್ ಹಸನ್, ಮಹೆದಿ ಹಸನ್, ರಿಶಾದ್ ಹೊಸೈನ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ತಂಝಿಮ್ ಹಸನ್ ಸಾಕಿಬ್, ಪರ್ವೇಜ್ ಹಸನ್ ಇಸ್ಲಾಂ, ಪರ್ವೇಜ್ ಹಸನ್ ಇಸ್ಲಾಂ, ತಫ್ಸಾನ್ ಇಸ್ಲಾಮ್ ಮಹ್ಮದ್, ಮೊಹಮ್ಮದ್ ಸೈಫುದ್ದೀನ್, ಮತ್ತು ಸೌಮ್ಯ ಸರ್ಕಾರ್