alex Certify ಇಂದು ಆರಂಭವಾಗಲಿದೆ ಶ್ರೀಲಂಕಾ ಹಾಗೂ ಇಂಗ್ಲೆಂಡ್ ನಡುವಣ ಎರಡನೇ ಟೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ಆರಂಭವಾಗಲಿದೆ ಶ್ರೀಲಂಕಾ ಹಾಗೂ ಇಂಗ್ಲೆಂಡ್ ನಡುವಣ ಎರಡನೇ ಟೆಸ್ಟ್

ಇತ್ತೀಚಿಗೆ ನಡೆದ ಮೊದಲ ಟೆಸ್ಟ್ನಲ್ಲಿ ಇಂಗ್ಲೆಂಡ್ ತಂಡ ಶ್ರೀಲಂಕಾ ಎದುರು 5 ವಿಕೆಟ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಒಂದು ಸೊನ್ನೆಯಿಂದ ಮುನ್ನಡೆ ಸಾಧಿಸಿದೆ ಇಂದು ಲಂಡನ್ ನಲ್ಲಿ ಎರಡನೇ ಟೆಸ್ಟ್ ಆರಂಭವಾಗಲಿದ್ದು ಶ್ರೀಲಂಕಾ ತಂಡಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ, ಈ ಟೆಸ್ಟ್ ನಲ್ಲಿ ಶ್ರೀಲಂಕಾ ತಂಡ ಎರಡು ಬದಲಾವಣೆಗಳನ್ನು ಮಾಡಿದ್ದು, ಕುಸಾಲ್ ಮೆಂಡಿಸ್ ಹಾಗೂ ವಿಶ್ವ ಫೆರ್ನಾಂಡೋ ಕೈ ಬಿಡಲಾಗಿದೆ. ಪಾತುಮ್ ನಿಸ್ಸಾಂ ಹಾಗೂ ಲಹಿರು ಕುಮಾರ  ಹನ್ನೊಂದರ ಬಳಗದಲ್ಲಿ ಸೇರ್ಪಡೆಯಾಗಿದ್ದಾರೆ.

ತಂಡಗಳು ಇಂತಿವೆ;

ಶ್ರೀಲಂಕಾ; ಧನಂಜಯ ಡಿ ಸಿಲ್ವಾ (ನಾಯಕ),ದಿನೇಶ್ ಚಾಂಡಿಮಲ್, ದಿಮುತ್ ಕರುಣಾರತ್ನೆ, ಪಾತುಮ್ ನಿಸ್ಸಾಂಕ, ಏಂಜೆಲೊ ಮ್ಯಾಥ್ಯೂಸ್, ಅಸಿತಾ ಫರ್ನಾನ್, ಕಮಿಂದು ಮೆಂಡಿಸ್, ಮಿಲನ್ ರಥನಾಯಕೆ, ಪ್ರಭಾತ್ ಜಯಸೂರ್ಯ, ಲಹಿರು ಕುಮಾರ,

ಇಂಗ್ಲೆಂಡ್: ಆಲಿ ಪೋಪ್ (ನಾಯಕ), ಡಾನ್ ಲಾರೆನ್ಸ್, ಜೋ ರೂಟ್, ಬೆನ್ ಡಕೆಟ್, ಓಲಿ ಸ್ಟೋನ್, ಶೋಯೆಬ್ ಬಶೀರ್ ಹ್ಯಾರಿ ಬ್ರೂಕ್,  ಜೇಮೀ ಸ್ಮಿತ್,  ಕ್ರಿಸ್ ವೋಕ್ಸ್,  ಗಸ್ ಅಟ್ಕಿನ್ಸನ್,  ಮ್ಯಾಥ್ಯೂ ಪಾಟ್ಸ್,

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...