alex Certify ‘ನನ್ನ ಸೂಪರ್ ಮ್ಯಾನ್’ ಎಂಬ ಶಾರ್ಟ್ ಫಿಲಂ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ನನ್ನ ಸೂಪರ್ ಮ್ಯಾನ್’ ಎಂಬ ಶಾರ್ಟ್ ಫಿಲಂ ರಿಲೀಸ್

‘ನನ್ನ ಸೂಪರ್ ಮ್ಯಾನ್’ ಎಂಬ  ಕಿರು ಚಿತ್ರ ಒಂದನ್ನು ಇಂದು ಏಟು ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ  ಬಿಡುಗಡೆ ಮಾಡಲಾಗಿದೆ. ಈ ಶಾರ್ಟ್ ಫಿಲಂ ಸಾಕಷ್ಟು ವೀಕ್ಷಣೆ ಪಡೆದುಕೊಂಡಿದ್ದು, ನೋಡುಗರಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಗೋವಿಂದೇಗೌಡ ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಅಪ್ಪ ಹಾಗೂ ಮಗನ ಬಾಂಧವ್ಯದ ಕುರಿತ ಈ ಎಮೋಷನಲ್ ಕಿರು ಚಿತ್ರದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡ ಸೇರಿದಂತೆ ರೂಪ, ಮನ್ವಿತ್, ರಾಜೇಶ್ ಮತ್ತು ಚಿದಂಬರಂ ಕೋಟೆ ಅಭಿನಯಿಸಿದ್ದು, ನಿತಿನ್ ನಿರ್ದೇಶಿಸಿದ್ದಾರೆ. ಪ್ರಣವ್ ಸಂಕಲನ ಹಾಗೂ ದಿನೇಶ್ ದಿವಾಕರನ್ ಛಾಯಾಗ್ರಾಹಣವಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...