ಶ್ರೀಲಂಕಾ ಮತ್ತು ಜಿಂಬಾಂಬೆ ನಡುವೆ ಮೂರು ಏಕದಿನ ಹಾಗೂ 3ಟಿ 20 ಪಂದ್ಯ ನಡೆಯಲಿದ್ದು ಕೊಲಂಬೋದಲ್ಲಿ ನಾಳೆ ಮೊದಲ ಏಕದಿನ ಪಂದ್ಯವಿದೆ. t20 ವಿಶ್ವಕಪ್ ಗೆ ಎಂಟ್ರಿ ಕೊಡಲು ಹಲವಾರು ಸಣ್ಣ ಪುಟ್ಟ ತಂಡಗಳು ಹೋರಾಡುತ್ತಿದ್ದು ಇದರಲ್ಲಿ ಜಿಂಬಾಬ್ವೆ ಕೂಡ ಸೇರಿದೆ.
ತಂಡಗಳು ಇಂತಿವೆ;
ಜಿಂಬಾಬ್ವೆ ತಂಡ
ಕ್ರೇಗ್ ಎರ್ವಿನ್ (ನಾಯಕ) ಜಾಯ್ಲಾರ್ಡ್ ಗುಂಬಿ, ಫರಾಜ್ ಅಕ್ರಮ್, ರಿಯಾನ್ ಬರ್ಲ್, ಲ್ಯೂಕ್ ಜೊಂಗ್ವೆ, ತಕುದ್ಜ್ವಾನಾಶೆ ಕೈಟಾನೊ, ಟಿನಾಶೆ ಕಮುಂಹುಕಾಮ್ವೆ, ಕ್ಲೈವ್ ಮದಂಡೆ, ವೆಲ್ಲಿಂಗ್ಟನ್, ಮಪಿವಾಕಾ ಮುಜರಬಾನಿ, ರಿಚರ್ಡ್ ನಾಗರವ, ಸಿಕಂದರ್ ರಜಾ, ಶುಂಬಾ ಮಿಲ್ಟನ್,
ಶ್ರೀಲಂಕಾ ಏಕದಿನ ತಂಡ
ಕುಸಾಲ್ ಮೆಂಡಿಸ್ [ನಾಯಕ] ಪಾತುಮ್ ನಿಸ್ಸಾಂಕ, ಅವಿಷ್ಕ ಫೆರ್ನಾಂಡೋ, ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ನುವಾನಿದು ಫೆರ್ನಾಂಡೋ, ಸಹನ್ ಅರಾಚ್ಚಿಗೆ, ದಾಸುನ್ ಶನಾಕ, ದಿಲ್ಶನ್ ಮಧುಶಂಕ, ದುಷ್ಮಂತ ಚಮೀರ, ದುನಿತ್ ವೆಲ್ಲಲಗೆ, ಪ್ರಮೋದ್ ಮದುಶನ್, ಅಕಿಲ ದನಂಜಯ, ಜೆಫ್ರಿ ವಾಂಡರ್ಸೆ,