ಇತ್ತೀಚಿಗಷ್ಟೇ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವೆ ನಡೆದ ಮೂರು ಏಕದಿನ ಪಂದ್ಯಗಳಲ್ಲಿ ಪಾಕಿಸ್ತಾನ ತಂಡ 2-1 ಇಂದ ಸರಣಿ ತನ್ನದಾಗಿಸಿಕೊಂಡಿದ್ದು, ಆಸ್ಟ್ರೇಲಿಯಾ ನೆಲದಲ್ಲಿ ಗೆದ್ದು ಬೀಗಿದೆ. ನವೆಂಬರ್ 24 ರಿಂದ 28ರ ವರೆಗೆ ಪಾಕಿಸ್ತಾನ ಹಾಗೂ ಜಿಂಬಾಬ್ವೆ ನಡುವೆ ಮೂರು ಏಕದಿನ ಪಂದ್ಯ ನಡೆಯಲಿದ್ದು, ಬಲಿಷ್ಠ ಪಾಕಿಸ್ತಾನದ ಎದುರು ಜಿಂಬಾಬ್ವೆ ಯಾವ ರೀತಿ ಪ್ರದರ್ಶನ ತೋರಲಿದೆ ಕಾದು ಮಾಡಬೇಕಾಗಿದೆ.
ಪಾಕಿಸ್ತಾನ ತಂಡ; ಮೊಹಮ್ಮದ್ ರಿಜ್ವಾನ್ (ನಾಯಕ), ಶಹನವಾಜ್ ದಹಾನಿ, ಅಮರ್ ಜಮಾಲ್, ಸಲ್ಮಾನ್ ಅಘಾ, ಅಬ್ದುಲ್ಲಾ ಶಫೀಕ್, ಅಬ್ರಾರ್ ಅಹಮದ್, ಫೈಸಲ್ ಅಕ್ರಮ್, ಅಹ್ಮದ್ ದಾನಿಯಾಲ್, ಇರ್ಫಾನ್ ಖಾನ್, ಹಾರಿಸ್ ರೌಫ್, ತಯ್ಯಬ್ ತಾಹಿರ್, ಕಮ್ರಾನ್ ಗುಲಾಮ್, ಮೊಹಮ್ಮದ್ ಹಸನೈನ್,
ಜಿಂಬಾಬ್ವೆ ತಂಡ; ಕ್ರೇಗ್ ಎರ್ವಿನ್ (ನಾಯಕ),ತಡಿವಾನಾಶೆ ಮರುಮಾನಿ, ಬ್ರಾಂಡನ್ ಮಾವುಟಾ, ತಶಿಂಗಾ ಮುಸೆಕಿವಾ, ಬ್ಲೆಸ್ಸಿಂಗ್ ಮುಜರಾಬಾನಿ, ಡಿಯೋನ್ ಮೈಯರ್ಸ್, ಸಿಕಂದರ್ ರಝಾ, ರಿಚರ್ಡ್ ನ್ಗರವಾಮ್ಸ್. ಫರಾಜ್ ಅಕ್ರಂ, ಬ್ರಿಯಾನ್ ಬೆನೆಟ್, ಜಾಯ್ಲಾರ್ಡ್ ಗುಂಬಿ, ಟ್ರೆವರ್ ಗ್ವಾಂಡು, ಕ್ಲೈವ್ ಮದಂಡೆ, ಟಿನೊಡೆನೆ ಮಾಪೋಸಾ,