
ಈ ಚಿತ್ರವನ್ನು ಸೂರಜ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಸೌರಬ್ ಕಿಶೋರ್ ನಿರ್ಮಾಣ ಮಾಡಿದ್ದು, ಮಧು ಬಾಬು ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ, ಅಜನೀಶ್ ಲೋಕನಾಥ್ ಮತ್ತು m.m ಮೋಹನ್ ಸಂಗೀತ ಸಂಯೋಜನೆ ನೀಡಿದ್ದಾರೆ. ಸೌರಭ್ ಕಿಶೋರ್ ಸೇರಿದಂತೆ ದಿವ್ಯಾ ಸುರೇಶ್, ರೂಪ ರಾಯಪ್ಪ, ಗಿರಿಧರ್ ಮಂಜುನಾಥ್ ಪ್ರಮುಖ ಪಾತ್ರದಲ್ಲಿದ್ದಾರೆ. ವೆಂಕಟ ಪ್ರಭು ಸಂಕಲನ, ಸುರೇಶ್ ಬಾಲ ಛಾಯಾಗ್ರಹಣ, ಶಿವ ಝಾನ್ಸಿಯವರ ಸಾಹಿತ್ಯವಿದೆ.