alex Certify ಗಮನಿಸಿ : 2025ನೇ ಸಾಲಿನ ‘ಸಾರ್ವತ್ರಿಕ ರಜಾ’ ದಿನಗಳ ಪಟ್ಟಿ ಈ ರೀತಿ ಇದೆ |Govt Holiday List 2025 | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ : 2025ನೇ ಸಾಲಿನ ‘ಸಾರ್ವತ್ರಿಕ ರಜಾ’ ದಿನಗಳ ಪಟ್ಟಿ ಈ ರೀತಿ ಇದೆ |Govt Holiday List 2025

ಬೆಂಗಳೂರು : ರಾಜ್ಯ ಸರ್ಕಾರ 2025ನೇ ಸಾಲಿನ ಸಾರ್ವತ್ರಿಕ ರಜೆ ದಿನಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ವಿವಿಧ ಹಬ್ಬಗಳು ಸೇರಿದಂತೆ 2025ಕ್ಕೆ 19 ದಿನ ರಜೆ ಘೋಷಣೆ ಮಾಡಲಾಗಿದೆ.

ವರ್ಷಕ್ಕೆ ಒಟ್ಟು 19 ಸಾರ್ವಜನಿಕ ರಜಾದಿನಗಳು ಮತ್ತು 20 ಐಚ್ಛಿಕ ರಜಾದಿನಗಳನ್ನು ನಿಗದಿಪಡಿಸಲಾಗಿದೆ. ಈ ದಿನಾಂಕಗಳು ಭಾರತದ ಅನೇಕ ಪ್ರಮುಖ ಹಬ್ಬಗಳು ಮತ್ತು ರಾಷ್ಟ್ರೀಯ ಆಚರಣೆಗಳನ್ನು ಒಳಗೊಂಡಿವೆ, ಇದು ವಿಶ್ರಾಂತಿ ಮತ್ತು ಉತ್ಸವಗಳಿಗೆ ಸಾಕಷ್ಟು ಅವಕಾಶವನ್ನು ಖಾತ್ರಿಪಡಿಸುತ್ತದೆ.

2025ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ

ದಿನಾಂಕ 14-01-2025 ಮಂಗಳವಾರ – ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
ದಿನಾಂಕ 26-02-2025 ಬುಧವಾರ – ಮಹಾ ಶಿವರಾತ್ರಿ
ದಿನಾಂಕ 31-03-2025 ಸೋಮವಾರ – ಖುತುಬ್ ಎ ರಂಜಾನ್
ದಿನಾಂಕ 10-04-2025 ಗುರುವಾರ – ಮಹಾವೀರ ಜಯಂತಿ
ದಿನಾಂಕ 14-04-2025 ಸೋಮವಾರ – ಡಾ.ಬಿಆರ್ ಅಂಬೇಡ್ಕರ್ ಜಯಂತಿ
ದಿನಾಂಕ 18-04-2025 ಶುಕ್ರವಾರ – ಗುಡ್ ಫ್ರೈಡೆ
ದಿನಾಂಕ 30-04-2025 ಬುಧವಾರ – ಬಸವ ಜಯಂತಿ, ಅಕ್ಷಯ ತೃತೀಯ
ದಿನಾಂಕ 01-05-2025 ಗುರುವಾರ – ಕಾರ್ಮಿಕ ದಿನಾಚರಣೆ
ದಿನಾಂಕ 07-06-2025 ಶನಿವಾರ – ಬಕ್ರೀದ್
ದಿನಾಂಕ 15-08-2025 ಶುಕ್ರವಾರ – ಸ್ವಾತಂತ್ರ್ಯ ದಿನಾಚರಣೆ
ದಿನಾಂಕ 27-08-2025 ಬುಧವಾರ – ವರಸಿದ್ಧಿ ವಿನಾಯಕ ವ್ರತ
ದಿನಾಂಕ 05-09-2025 ಶುಕ್ರವಾರ – ಈದ್ ಮಿಲಾದ್
ದಿನಾಂಕ 01-10-2025 ಬುಧವಾರ – ಮಹಾನವಮಿ, ಆಯುಧಪೂಜೆ, ವಿಜಯದಶಮಿ
ದಿನಾಂಕ 02-10-2025 ಗುರುವಾರ – ಗಾಂಧಿ ಜಯಂತಿ
ದಿನಾಂಕ 07-10-2025 ಮಂಗಳವಾರ – ಮಹರ್ಷಿ ವಾಲ್ಮೀಕಿ ಜಯಂತಿ
ದಿನಾಂಕ 20-10-2025 ಸೋಮವಾರ – ನರಕ ಚತುರ್ದಶಿ
ದಿನಾಂಕ 22-10-2025 ಬುಧವಾರ – ಬಲಿಪಾಡ್ಯಮಿ, ದೀಪಾವಳಿ
ದಿನಾಂಕ 01-11-2025 ಶನಿವಾರ – ಕನ್ನಡ ರಾಜ್ಯೋತ್ಸವ
ದಿನಾಂಕ 25-12-2025 ಗುರುವಾರ – ಕ್ರಿಸ್ ಮಸ್

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...