alex Certify ‘ರೂಪಾಂತರ’ ಚಿತ್ರದ ಮೊದಲ ಹಾಡು ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ರೂಪಾಂತರ’ ಚಿತ್ರದ ಮೊದಲ ಹಾಡು ರಿಲೀಸ್

ಮಿತಿಲೇಶ್ ಎಡವಲತ್ ನಿರ್ದೇಶನದ ರಾಜ ಬಿ ಶೆಟ್ಟಿ ಅಭಿನಯದ ರೂಪಾಂತರ ಚಿತ್ರದ ಮೊದಲ ಹಾಡು ಯು ಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ ಚೈತ್ರ ಆಚಾರ್ಯ ಧ್ವನಿಯಾಗಿದ್ದು, ರಾಜ್ ಬಿ ಶೆಟ್ಟಿ ಅವರ ಸಾಹಿತ್ಯವಿದೆ ಮಿಧುನ್ ಮುಕುಂದನ್ ಸಂಗೀತ ಸಂಯೋಜನೆ ನೀಡಿದ್ದಾರೆ.

ಈ ಚಿತ್ರವನ್ನು ಲೈಟರ್ ಬುದ್ಧ ಫಿಲ್ಮ್ಸ್‌ ಬ್ಯಾನರ್ ನಲ್ಲಿ ಸುಹಾನ್ ಪ್ರಸಾದ್ ಹಾಗೂ ಪರ್ತ್ ಜಾನಿ ನಿರ್ಮಾಣ ಮಾಡಿದ್ದು, ರಾಜ್ ಬಿ ಶೆಟ್ಟಿ  ಸೇರಿದಂತೆ ಚೈತ್ರ ಆಚಾರ್, ಹನುಮಕ್ಕ, ಸೋಮಶೇಖರ್ ಬೋಲೆಗಾಂವ್, ಲೇಖಾ ನಾಯ್ಡು, ಭಾರತ್ ಜಿಬಿ, ಅಂಜನ್ ಭಾರದ್ವಾಜ್, ಸಲ್ಮಿನ್ ಶೆರಿಫ್ ಬಣ್ಣ ಹಚ್ಚಿದ್ದಾರೆ. ಪ್ರವೀಣ್ ಶ್ರೀ ಯಾನ್ ಹಾಗೂ ಭುವನೇಶ್ ಮನಿವಣ್ಣನ್ ಸಂಕಲನ, ರಾಜ್ ಬಿ ಶೆಟ್ಟಿ ಅವರ ಸಂಭಾಷಣೆ, ಪ್ರವೀಣ್ ಶ್ರೀಯಾನ್ ಛಾಯಗ್ರಹಣವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...