ಶ್ರೀಲಂಕಾದಲ್ಲಿ ನಡೆಯುತ್ತಿರುವ ಲಂಕಾ ಪ್ರೀಮಿಯರ್ ಲೀಗ್ ಕೊನೆಯ ಹಂತ ತಲುಪಿದ್ದು ಕೊಲಂಬೋದಲ್ಲಿ ನಾಳೆ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಮೊದಲ ಕ್ವಾಲಿಫೈಯರ್ ನಲ್ಲಿ ಡಂಬುಲ್ಲಾ ಔರಾ ಹಾಗೂ ಗಾಲೆ ಟೈಟಾನ್ಸ್ ಮುಖಾಮುಖಿಯಾಗಲಿದ್ದು, ಕ್ರೀಡಾಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಡಂಬುಲ್ಲಾ ಔರಾ ತಂಡ: ಕುಸಾಲ್ ಮೆಂಡಿಸ್ (ನಾಯಕ), ಸದೀರ ಸಮರವಿಕ್ರಮ, ಅವಿಷ್ಕಾ ಫೆರ್ನಾಂಡೋ, ಕುಸಾಲ್ ಪೆರೆರಾ, ಸಚಿತ ಜಯತಿಲಕ, ಧನಂಜಯ ಡಿ ಸಿಲ್ವ, ಡಿಲೈಟ್ ಫೆರ್ನಾಂಡೋ, ಜನಿತ್ ಲಿಯಾನಗೆ, ಬಿನೂರ ಫೆರ್ನಾಂಡೋ, ಪ್ರಮೋದ್ ಮದುಶನ್, ನೂರ್ ಅಹಮದ್, ಶಹನವಾಜ್ ದಹಾನಿ, ದುಶನ್ ಹೇಮಂತ, ಅಲೆಕ್ಸ್ ರಾಸ್, ಹಸನ್ ಅಲಿ,
ಗಾಲೆ ಟೈಟಾನ್ಸ್: ದಾಸುನ್ ಶನಕ (ನಾಯಕ), ಭಾನುಕಾ ರಾಜಪಕ್ಸೆ, ಮಿನೋದ್ ಭಾನುಕಾ, ಲಿಟ್ಟನ್ ದಾಸ್, ಮೊಹಮ್ಮದ್ ಮಿಥುನ್, ಟಿಮ್ ಸೀಫರ್ಟ್, ಸಮರಕೋನ್, ತಬ್ರೈಜ್ ಶಮ್ಸಿ, ಲಹಿರು ಕುಮಾರ, ಅಕಿಲ ಧನಂಜಯ, ಶೆವಾನ್ ಡೇನಿಯಲ್, ಚಾಡ್ ಬೋವ್ಸ್, ಅಶಾನ್ ಪ್ರಿಯಾಂಜನ್, ಶಕೀಬ್ ಅಲ್ ಹಸನ್