ಜನರು ಜೈಲಿನಿಂದ ಬಿಡುಗಡೆಯಾದಾಗ ಸಂಭ್ರಮಿಸುವುದನ್ನು ನೀವು ನೋಡಿರಬಹುದು, ಕೆಲವರು ಕಣ್ಣಿರಿಡುತ್ತಾ ಜೈಲಿನಿಂದ ಹೊರ ಬರುತ್ತಾರೆ. ಆದರೆ ಇಲ್ಲೋರ್ವ ಆರೋಪಿ ಜೈಲಿನ ಎದುರೇ ಭರ್ಜರಿ ಡ್ಯಾನ್ಸ್ ಮಾಡಿದ್ದಾನೆ.
ಉತ್ತರ ಪ್ರದೇಶದ ಕನೌಜ್ ಜೈಲಿನಿಂದ ರಿಲೀಸ್ ಆದ ಆರೋಪಿ ಹೊರಗೆ ಸಂತೋಷದಿಂದ ಕುಣಿದು ಕುಪ್ಪಳಿಸಿದ್ದಾನೆ. ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಇಡೀ ಘಟನೆಗೆ ಹತ್ತಿರದಲ್ಲೇ ನಿಂತಿದ್ದ ಪೊಲೀಸ್ ಅಧಿಕಾರಿಗಳು ಮತ್ತು ಅಧಿಕಾರಿಗಳು ಸಾಕ್ಷಿಯಾದರು.
In Kannauj, UP, the court released the young man as no one took bail, the man danced with joy on coming out, he was serving additional sentence for not paying the Penalty fine
pic.twitter.com/Vlb5VDsa4T— Ghar Ke Kalesh (@gharkekalesh) November 27, 2024