ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿಯ ಎಲೆಕ್ಟ್ರಿಕ್ ಕಾರುಗಳಿಗೆ ಮಾಡಲಾದ ಸಾಫ್ಟ್‌ವೇರ್ ಅಪ್ಡೇಟ್ ಒಂದರಿಂದಾಗಿ, ಚಾಲಕ ಡ್ರೈವಿಂಗ್ ಮಾಡುತ್ತಾ, ಕೇಂದ್ರ ಟಚ್‌ಸ್ಕ್ರೀನ್‌ನಲ್ಲಿ ವಿಡಿಯೋ ಗೇಮ್ಸ್ ಆಡಬಹುದಾಗಿದೆ ಎನ್ನಲಾಗುತ್ತಿದೆ.
ಸುರಕ್ಷಿತ ಕಾರು ಚಾಲನೆಯ ಬಗ್ಗೆ ಕೆಲವು ಪ್ರಶ್ನೆಗಳನ್ನು ಹುಟ್ಟುಹಾಕುವ ಈ ನಡೆಯ ಮೂಲಕ, ತನ್ನ ಬಹುತೇಕ ಕಾರುಗಳಿಗೆ ಸಾಫ್ಟ್‌ವೇರ್ ಮೇಲ್ದರ್ಜೆಯನ್ನು ಟೆಸ್ಲಾ ಮಾಡಿದೆ ಎಂದು ನ್ಯೂಯಾರ್ಕ್ ಟೈಮ್ಸ್‌ನಲ್ಲಿ ವರದಿಯಾಗಿದೆ.
SHOCKING: ಖ್ಯಾತ ನಟಿಗೆ ಹಸ್ತಮೈಥುನ ವಿಡಿಯೋ ಕಳಿಸಿದ ಕಿಡಿಗೇಡಿ
ಈ ಹಿಂದೆ, ಪಾರ್ಕಿಂಗ್ ಆಗಿದ್ದ ವೇಳೆಯಲ್ಲಿ ಮಾತ್ರವೇ ಕಾರಿನಲ್ಲಿ ವಿಡಿಯೋ ಗೇಮ್ಸ್ ಆಡಬಹುದಿತ್ತು. ಈ ವರದಿಯ ಕುರಿತು ಟೆಸ್ಲಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.