alex Certify ರುಚಿ ರುಚಿ ಪನ್ನೀರ್ ಲಾಲಿಪಾಪ್ ಮಾಡುವ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರುಚಿ ರುಚಿ ಪನ್ನೀರ್ ಲಾಲಿಪಾಪ್ ಮಾಡುವ ವಿಧಾನ

ಪನ್ನೀರ್ ಲಾಲಿಪಾಪ್ ಮಾಡಲು ಬೇಕಾಗುವ ಪದಾರ್ಥ:

ಸ್ಕೀಝ್ವಾನ್ ಸಾಸ್ -80 ಗ್ರಾಂ

ಕೆಚಪ್ -1 ಚಮಚ

ಸೋಯಾ ಸಾಸ್ -1/2 ಚಮಚ

ವೆಜಿಟೇಬಲ್ ಸ್ಟಾಕ್ ಪುಡಿ -1/4 ಚಮಚ

ಸ್ಪ್ರಿಂಗ್ ಆನಿಯನ್ – 2 ಚಮಚ

ಬೆಳ್ಳುಳ್ಳಿ- 1 ಚಮಚ

ಕಾರ್ನ್ ಪ್ಲೋರ್ – 5 ಚಮಚ

ಉಪ್ಪು -1/2 ಚಮಚ

ಪನ್ನೀರ್ -475 ಗ್ರಾಂ

ಎಣ್ಣೆ – ಪ್ರೈ ಮಾಡಲು

ಹುರಿದ ಎಳ್ಳು ಅಲಂಕಾರಕ್ಕೆ

ಪನ್ನೀರ್ ಲಾಲಿಪಾಪ್ ಮಾಡುವ ವಿಧಾನ : ಮೊದಲು ಒಂದು ಪಾತ್ರೆಗೆ ಸ್ಕೀಝ್ವಾನ್ ಸಾಸ್, ಕೆಚಪ್, ಸೋಯಾ ಸಾಸ್, ವೆಜಿಟೇಬಲ್ ಸ್ಟಾಕ್ ಪುಡಿ, ಸ್ಪ್ರಿಂಗ್ ಆನಿಯನ್, ಬೆಳ್ಳುಳ್ಳಿ, ಒಂದು ಚಮಚ ಕಾರ್ನ್ ಪ್ಲೋರ್, ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

ನಂತ್ರ ಕತ್ತರಿಸಿದ ಪನ್ನೀರನ್ನು ಈ ಮಿಶ್ರಣದಲ್ಲಿ ಅದ್ದಿ ನಂತ್ರ ಕಾರ್ನ್ ಪ್ಲೋರ್ ಮಿಶ್ರಣದಲ್ಲಿ ಅದ್ದಿ. ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಪನ್ನೀರನ್ನು ಎರಡೂ ಕಡೆ ಫ್ರೈ ಮಾಡಿ. ನಂತ್ರ ಕಡ್ಡಿಗೆ ಪನ್ನೀರ್ ಚುಚ್ಚಿ, ಇದಕ್ಕೆ ಎಳ್ಳು, ಕೆಚೆಪ್, ಸ್ಪ್ರಿಂಗ್ ಆನಿಯನ್ ಹಾಕಿ ಅಲಂಕಾರ ಮಾಡಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...