alex Certify ಟಿ ಟ್ವೆಂಟಿ ವಿಶ್ವ ಕಪ್; ಇಂದು ಪಾಕಿಸ್ತಾನ ಹಾಗೂ ಐರ್ಲ್ಯಾಂಡ್ ಕಾದಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿ ಟ್ವೆಂಟಿ ವಿಶ್ವ ಕಪ್; ಇಂದು ಪಾಕಿಸ್ತಾನ ಹಾಗೂ ಐರ್ಲ್ಯಾಂಡ್ ಕಾದಾಟ

ಜೂನ್ 19 ರಿಂದ  ವಿಶ್ವಕಪ್ ನ ಸೂಪರ್ 8 ಪಂದ್ಯಗಳು ಆರಂಭವಾಗಲಿದ್ದು, ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. ಏಳು ತಂಡಗಳು ಈಗಾಗಲೇ ಸೂಪರ್ 8ನ ಸ್ಥಾನ ಖಚಿತಪಡಿಸಿಕೊಂಡಿದ್ದು, ಉಳಿದಿರುವ ಒಂದು ಸ್ಥಾನಕ್ಕಾಗಿ ನೆದರ್ಲ್ಯಾಂಡ್ ಮತ್ತು ಬಾಂಗ್ಲಾದೇಶ ಸಾಕಷ್ಟು ಕಸರತ್ತು  ನಡೆಸಿವೆ.

ಇಂದು ಟಿ ಟ್ವೆಂಟಿ ವಿಶ್ವ ಕಪ್ ನ 36ನೇ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಐರ್ಲ್ಯಾಂಡ್ ಮುಖಮುಖಿಯಾಗಲಿದ್ದು, ತಮ್ಮ ಕೊನೆಯ ಪಂದ್ಯವನ್ನಾಡಲು ಸಜ್ಜಾಗಿದ್ದಾರೆ. ಎರಡು ತಂಡಗಳು ಈಗಾಗಲೇ ಸೂಪರ್ 8 ರೇಸ್ ನಿಂದ ಹೊರ ಉಳಿದಿದ್ದು, ತಮ್ಮ ಪ್ರತಿಷ್ಠೆಗಾಗಿ  ಈ ಪಂದ್ಯವನ್ನಾಡಲಿದ್ದಾರೆ. ಫ್ಲೋರಿಡಾದಲ್ಲಿ ಈ ಪಂದ್ಯ ನಡೆಯುತ್ತಿದ್ದು, ಮಳೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...