alex Certify ಸ್ಕೀಯಿಂಗ್ ಮಾಡುತ್ತಾ ಫುಟ್ಬಾಲ್ ಆಡಿದ ಯುವಕ…! ಬೆರಗಾದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಕೀಯಿಂಗ್ ಮಾಡುತ್ತಾ ಫುಟ್ಬಾಲ್ ಆಡಿದ ಯುವಕ…! ಬೆರಗಾದ ನೆಟ್ಟಿಗರು

Swiss man's incredible football dribbling skills while skiing wows netizens. Real Madrid shares viral video - Trending News Newsಸ್ಕೀಯಿಂಗ್ ಮಾಡುವಾಗ ವ್ಯಕ್ತಿಯೊಬ್ಬರು ಫುಟ್ಬಾಲ್ ಕೌಶಲ್ಯಗಳನ್ನು ಪ್ರದರ್ಶಿಸುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಇದೀಗ ಸ್ಕೀಯಿಂಗ್ ಮ್ಯಾನ್ ಎಂದೇ ಕರೆಯಲ್ಪಡುವ ವ್ಯಕ್ತಿಯು, ಹಿಮದಲ್ಲಿ ಸ್ಕೀಯಿಂಗ್ ಮಾಡುತ್ತಾ ಫುಟ್ಬಾಲ್ ಆಡಿದ್ದಾರೆ. ವಿಡಿಯೋ ಫ್ರೀಸ್ಟೈಲ್ ಸ್ಕೀಯರ್ ಆಂಡ್ರಿ ರಾಗೆಟ್ಲಿ ಅವರ ಅದ್ಭುತ ಕೌಶಲ್ಯಗಳನ್ನು ಪ್ರದರ್ಶಿಸುತ್ತದೆ. ಇದನ್ನು ನೋಡಿದ ನೆಟ್ಟಿಗರು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ.

ಈ ವಿಡಿಯೋವನ್ನು ರಾಗೆಟ್ಲಿ ತಮ್ಮ ಇನ್ಸ್ಟಾಗ್ರಾಂ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ. ಸ್ಕಿಸ್ ಮೇಲೆ ಕಣ್ಕಟ್ಟು ಎಂಬ ಶೀರ್ಷಿಕೆ ಬರೆದು ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಆಂಡ್ರಿ ರಾಗೆಟ್ಲಿ ಅವರ ಸ್ಕೀಯಿಂಗ್ ಕೌಶಲ್ಯವನ್ನು ಕಂಡು ನೆಟ್ಟಿಗರು ಬೆರಗಾಗಿದ್ದಾರೆ. ನೂರಾರು ಮಂದಿ ಉತ್ತಮ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಇದಕ್ಕೆ ರಾಗೆಟ್ಲಿ ಧನ್ಯವಾದ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...