
ಈ ಚಿತ್ರವನ್ನು ಸ್ಟಾರ್ ಮಸ್ತ್ ವಿಟ್ಟೋರಿ ಆರ್ಟ್ಸ್ ಬ್ಯಾನರ್ ನಲ್ಲಿ ಸ್ಟಾರ್ ಮಸ್ತಾನ್ ನಿರ್ಮಾಣ ಮಾಡಿದ್ದು, ಅನ್ವಿಶ್ ಮತ್ತು ಕಿರುತೆರೆ ನಟಿ ಪವಿತ್ರ ನಾಯಕ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನುಳಿದಂತೆ ಸ್ಪಂದನಾ, ಬೇಬಿ ಶ್ರೀ, ಕೆ.ಆರ್. ಮುರಹರಿ ರೆಡ್ಡಿ, ಪ್ರಕಾಶ್, ರೇವಣ್ಣ, ಸುರೇಶ್ ರೆಡ್ಡಿ, ಆರ್ ಯಶ್ ಯಲ್ಲಾಲಿಂಗ್, ಮಾಲಾಶ್ರೀ, ವಿನಯ್ ದೇವರಾಜ್ ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಪವನ್ ಬಿ.ಕೆ. ಸಂಕಲನ, ಸುರೇಶ್ ರಾಜು ನೃತ್ಯ ಸಂಯೋಜನೆ, ಆರ್ ಯಶ್ ಯಲ್ಲಾಲಿಂಗ್ ಸಂಭಾಷಣೆ, ಸಿ.ಎಸ್. ಸತೀಶ್ ಛಾಯಾಗ್ರಹಣವಿದೆ.
View this post on Instagram