alex Certify BIG SHOCKING: ಸಡನ್ ಡೆತ್ ಹೆಚ್ಚಳ, ವಯಸ್ಸಲ್ಲದ ವಯಸ್ಸಲ್ಲಿ ಅನಿರೀಕ್ಷಿತ ಸಾವಿನ ಪ್ರಮಾಣದಲ್ಲಿ ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG SHOCKING: ಸಡನ್ ಡೆತ್ ಹೆಚ್ಚಳ, ವಯಸ್ಸಲ್ಲದ ವಯಸ್ಸಲ್ಲಿ ಅನಿರೀಕ್ಷಿತ ಸಾವಿನ ಪ್ರಮಾಣದಲ್ಲಿ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಅನಿರೀಕ್ಷಿತ ಸಾವಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡಿದೆ. ಹೃದಯಾಘಾತ, ಮೆದುಳು ಸ್ತಂಭನ ಕಾರಣದಿಂದ ರಾಜ್ಯದಲ್ಲಿ ಹೆಚ್ಚಾಗುತ್ತಿದೆ.

ರೋಗಲಕ್ಷಣಗಳು ಇಲ್ಲದೆ, ಯಾವುದೇ ಮುನ್ಸೂಚನೆ ಕೂಡ ಸಿಗದೇ ಮರಣ ಸಂಭವಿಸುತ್ತಿರುವುದು ಆತಂಕಕಾರಿಯಾಗಿದೆ.

ರಾಜ್ಯದಲ್ಲಿ ದಿಢೀರ್ ಸಾವಿನ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿದೆ. ವಯಸ್ಸಲ್ಲದ ವಯಸ್ಸಲ್ಲಿ ಹೆಚ್ಚಿನವರು ಸಾವನ್ನಪ್ಪುತ್ತಿದ್ದಾರೆ. 18 ವರ್ಷದೊಳಗಿನ ಮಕ್ಕಳು, 18 ವರ್ಷ ಮೇಲ್ಪಟ್ಟ ಯುವಕರು, 45 ರಿಂದ 50 ವರ್ಷ ವಯಸ್ಸಿನ ಮಧ್ಯವಯಸ್ಕರು ಕೂಡ ದಿಢೀರ್ ಸಾವು ಕಾಣುತ್ತಿದ್ದಾರೆ. ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ಹೃದಯ ಸ್ತಂಭನ ಮತ್ತು ಮೆದುಳು ಸ್ತಂಭನದಿಂದ ದಿಢೀರ್ ಸಾವು ಸಂಭವಿಸುತ್ತಿವೆ.

2020 ರಲ್ಲಿ ರಾಜ್ಯದಲ್ಲಿ ಸುಮಾರು 50 ಸಾವಿರ ಮಂದಿ ಮೃತಪಟ್ಟಿದ್ದು, ಇದರಲ್ಲಿ 28 ಸಾವಿರಕ್ಕೂ ಅಧಿಕ ಮಂದಿ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದವರು ಮೃತಪಟ್ಟಿದ್ದಾರೆ. ಶೇಕಡ 3ರಷ್ಟು 18 ವರ್ಷದೊಳಗಿನ ಮಕ್ಕಳು ಕೂಡ ಸಾವು ಕಂಡಿದ್ದಾರೆ. 45 ರಿಂದ 59 ವರ್ಷದೊಳಗಿನವರಲ್ಲಿ ಸಡನ್ ಡೆತ್ ಹೆಚ್ಚಾಗಿ ಕಂಡು ಬಂದಿದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...