alex Certify ವಿವಾಹದ ದಿನ ವಧು – ವರ ಧರಿಸಿದ್ದ ಉಡುಪು ನೋಡಿ ನೆರೆದಿದ್ದವರಿಗೆ ಶಾಕ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಾಹದ ದಿನ ವಧು – ವರ ಧರಿಸಿದ್ದ ಉಡುಪು ನೋಡಿ ನೆರೆದಿದ್ದವರಿಗೆ ಶಾಕ್..!

ಸಾಮಾನ್ಯವಾಗಿ ವಧು – ವರರು ಪ್ರಮುಖ ಪ್ರಮುಖ ಆಕರ್ಷಣೆ ಕೇಂದ್ರವಾಗಿರುವುದರಿಂದ ಸೊಗಸಾದ ಉಡುಪುಗಳನ್ನು ಧರಿಸುತ್ತಾರೆ. ಆದರೆ ಇಲ್ಲೊಂದು ಜೋಡಿ ನಾವೆಲ್ಲರಿಗಿಂತ ಡಿಫರೆಂಟು ಅಂತಾ ವಿಭಿನ್ನ ಉಡುಪು ಧರಿಸಿ ಫೇಮಸ್ ಆಗಿದ್ದಾರೆ. ಅಷ್ಟಕ್ಕೂ ಅವರು ಧರಿಸಿರುವ ಧಿರಿಸು ಏನು ಗೊತ್ತಾ..? ಈ ಸ್ಟೋರಿ ಓದಿ.

ಪಂಜಾಬ್ ಕಲಹದಿಂದ ಕಂಗಾಲಾದ ಬೆನ್ನಲ್ಲೇ ಕಾಂಗ್ರೆಸ್ ಗೆ ಮತ್ತೊಂದು ಬಿಗ್ ಶಾಕ್: ಒಡೆದ ಮನೆಯಲ್ಲೀಗ ಆಡಿದ್ದೇ ಆಟ

ವಧು – ವರರು ಸೂಟ್, ಗೌನ್ ಅಥವಾ ವೆರೈಟಿ ಉಡುಪು ಧರಿಸುವುದು ಕಾಮನ್. ಆದರೆ, ಇಲ್ಲಿ ಈ ಜೋಡಿ ಟ್ರ್ಯಾಕ್ ಸೂಟ್ ನಲ್ಲಿ ಬಂದಾಗ ಬಂದ ಅತಿಥಿಗಳಿಗೆ ಅಚ್ಚರಿಯಾಗಿದೆ. ನವವಿವಾಹಿತರು ಟ್ರ್ಯಾಕ್ ಸೂಟ್ ಧರಿಸಿ ನೃತ್ಯ ಮಾಡುವ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ವಧು ಟ್ರ್ಯಾಕ್ ಸೂಟ್ ಪ್ಯಾಂಟ್ ಮತ್ತು ಕ್ರಾಪ್ ಟಾಪ್ ಧರಿಸಿದ್ದರು. ಜೊತೆಗೆ ಬಿಳಿ ಮುಸುಕು ಹಾಕಿದ್ದರು. ವರ ಬಣ್ಣದ ಶರ್ಟ್ ಹಾಗೂ ಟ್ರ್ಯಾಕ್ ಸೂಟ್ ಪ್ಯಾಂಟ್ ಧರಿಸಿದ್ದಾನೆ.

ಸದ್ಯ ಈ ನೂತನ ದಂಪತಿಯ ವಿವಾಹದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.

https://youtu.be/7AhZQF_ks3c

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...