alex Certify ವಿದ್ಯಾರ್ಥಿಗಳ ಪ್ರಸಕ್ತ ಪರಿಸ್ಥಿತಿ ಬಿಂಬಿಸುತ್ತೆ ಈ ಫೋಟೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾರ್ಥಿಗಳ ಪ್ರಸಕ್ತ ಪರಿಸ್ಥಿತಿ ಬಿಂಬಿಸುತ್ತೆ ಈ ಫೋಟೋ

Student's Campus Photo After Completing 1st Year amid Covid-19 Will Leave You in Splits

ಕೋವಿಡ್ ಸಾಂಕ್ರಮಿಕ ವ್ಯಾಪಕವಾದಾಗಿನಿಂದಲೂ ಜಗತ್ತಿನೆಲ್ಲೆಡೆ ಶೈಕ್ಷಣಿಕ ಕಾರ್ಯಕ್ರಮಗಳೆಲ್ಲಾ ಆನ್ಲೈನ್‌ನಲ್ಲೇ ಆಗುತ್ತಿರುವುದು ನಮ್ಮೆಲ್ಲರಿಗೂ ಗೊತ್ತೇ ಇರುವ ವಿಷಯ.

ಶಾಲೆ ಹಾಗು ಕಾಲೇಜು ವಿದ್ಯಾರ್ಥಿಗಳಿಗೆ ಡಿಜಿಟಲ್ ಮೋಡ್‌ ಒಂದೇ ಏಕೈಕ ಸಂಪರ್ಕ ಸಾಧನವಾಗಿದೆ. ಸ್ಮಾರ್ಟ್‌ಫೋನ್‌/ಲ್ಯಾಪ್ಟಾಪ್‌ಗಳೇ ಸದ್ಯದ ಮಟ್ಟಿಗೆ ಕ್ಲಾಸ್‌ರೂಂಗಳಾಗಿವೆ ಈ ವಿದ್ಯಾರ್ಥಿಗಳಿಗೆ.

ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್

ಪ್ರಸಕ್ತ ಪರಿಸ್ಥಿತಿ ವಿವರಿಸುವ ಚಿತ್ರವೊಂದನ್ನು ಪೋಸ್ಟ್ ಮಾಡಿರುವ @idkyar ಹೆಸರಿನ ಟ್ವಿಟ್ಟಿಗರೊಬ್ಬರು,”ಮೊದಲ ವರ್ಷ ಮುಗಿದಿದೆ, ನನ್ನ ಕ್ಯಾಂಪಸ್‌ನ ಸುಂದರ ಚಿತ್ರವೊಂದು ಇಲ್ಲಿದೆ” ಎಂದು ಕ್ಯಾಪ್ಷನ್ ಹಾಕಿದ್ದಾರೆ. ಈ ಫೋಟೋದಲ್ಲಿ ಗೂಗಲ್ ಮೀಟ್ ಹಾಗೂ ಮೈಕ್ರೋಸಾಫ್ಟ್ ಟೀಮ್ಸ್ ಐಕಾನ್‌ಗಳನ್ನು ನೋಡಬಹುದಾಗಿದೆ.

ಸದ್ಯದ ಪರಿಸ್ಥಿತಿಯಲ್ಲಿ ಈ ಚಿತ್ರವು ಎಲ್ಲರಿಗೂ ರಿಲೇಟಬಲ್ ಆಗಿರುವ ಕಾರಣ ನೆಟ್ಟಿಗರಿಂದ ಸಖತ್‌ ಫನ್ನಿ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.

https://twitter.com/salwinator_/status/1415339897917906944?ref_src=twsrc%5Etfw%7Ctwcamp%5Etweetembed%7Ctwterm%5E1415339897917906944%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fstudents-campus-photo-after-completing-1st-year-amid-covid-19-will-leave-you-in-splits-3967148.html

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...