ಕೊರೊನಾ ವೈರಸ್ ಕಾರಣದಿಂದಾಗಿ ಆನ್‌ಲೈನ್‌ನಲ್ಲಿ ಕ್ಲಾಸ್ ಗಳು ನಡೆಯುತ್ತಿವೆ. ಶಿಕ್ಷಕರು, ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ತರಗತಿ ತೆಗೆದುಕೊಳ್ತಿದ್ದಾರೆ. ಆನ್‌ಲೈನ್ ತರಗತಿಗಳ ಸಮಯದಲ್ಲಿ ವಿದ್ಯಾರ್ಥಿಗಳು ವಿಚಲಿತರಾಗುವುದು ಸುಲಭ. ವಿಯೆಟ್ನಾಂನಲ್ಲಿ ನಡೆದ ಘಟನೆಯೊಂದು ಈಗ ಚರ್ಚೆಯಲ್ಲಿದೆ.
ಆನ್‌ಲೈನ್ ತರಗತಿಯ ಸಮಯದಲ್ಲಿ ವಿದ್ಯಾರ್ಥಿಯೊಬ್ಬ ಸಂಗಾತಿ ಜೊತೆ ಸಂಬಂಧ ಬೆಳೆಸಿದ್ದಾನೆ. ಈ ವೇಳೆ ಕ್ಯಾಮೆರಾವನ್ನು ಆಫ್ ಮಾಡಲು ಮರೆತಿದ್ದಾನೆ. ವಿದ್ಯಾರ್ಥಿಯ ಈ ಕೃತ್ಯವನ್ನು ಆನ್‌ಲೈನ್ ತರಗತಿಯಲ್ಲಿ ಭಾಗಿಯಾಗಿರುವ ಎಲ್ಲ ಜನರು ನೋಡಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಯ ಈ ಕೃತ್ಯವನ್ನು ರೆಕಾರ್ಡ್ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.
ವಿದ್ಯಾರ್ಥಿ ಕೃತ್ಯದಿಂದ ಮುಜುಗರಕ್ಕೊಳಗಾದ ಶಿಕ್ಷಕರು,ಕ್ಲಾಸ್ ನಲ್ಲಿಯೂ ಓದಿಗೆ ಗಮನ ನೀಡದೆ ಸಂಗಾತಿ ಜೊತೆ ಕಾಲ ಕಳೆಯುತ್ತಿದ್ದೆ. ಈಗ ಆನ್ಲೈನ್ ತರಗತಿ ವೇಳೆ ಹದ್ದು ಮೀರಿದ್ದೀಯಾ ಎಂದಿದ್ದಾರೆ.