ಬೆಂಗಳೂರು : SC – ST ಅನುದಾನವನ್ನು ರಾಜ್ಯ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವಾಗ್ಧಾಳಿ ನಡೆಸಿದ್ದಾರೆ.
SC – ST ಅನುದಾನವನ್ನು ರಾಜ್ಯ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ. ಶೋಷಿತ ಸಮುದಾಯಕ್ಕೆ ಸಿಗಬೇಕಿದ್ದ ಹಣವನ್ನು ಕಾಂಗ್ರೆಸ್ ಸರ್ಕಾರ ಬೇಕಾಬಿಟ್ಟಿ ಬಳಸಿಕೊಂಡಿದೆ. ಶೋಷಿತ ಸಮುದಾಯಕ್ಕೆ ಸೇರಬೇಕಿದ್ದ 30% ಅನುದಾನವನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಂಡರೆ, ಉಳಿದ ಅನುದಾನವನ್ನು ಇತರ ಯೋಜನೆಗೆ ಬಳಸಿಕೊಂಡಿದೆ ಎಂದು ಆರ್ ಅಶೋಕ್ ವಾಗ್ಧಾಳಿ ನಡೆಸಿದ್ದಾರೆ.
SC – ST ಅನುದಾನವನ್ನು ರಾಜ್ಯ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ. ಶೋಷಿತ ಸಮುದಾಯಕ್ಕೆ ಸಿಗಬೇಕಿದ್ದ ಹಣವನ್ನು ಕಾಂಗ್ರೆಸ್ ಸರ್ಕಾರ ಬೇಕಾಬಿಟ್ಟಿ ಬಳಸಿಕೊಂಡಿದೆ.
ಶೋಷಿತ ಸಮುದಾಯಕ್ಕೆ ಸೇರಬೇಕಿದ್ದ 30% ಅನುದಾನವನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಂಡರೆ, ಉಳಿದ ಅನುದಾನವನ್ನು ಇತರ ಯೋಜನೆಗೆ ಬಳಸಿಕೊಂಡಿದೆ.
– ಶ್ರೀ @RAshokaBJP, ಪ್ರತಿಪಕ್ಷ… pic.twitter.com/ynIuhx7Xly
— BJP Karnataka (@BJP4Karnataka) March 20, 2025