
ದೇಶದ ಇಬ್ಬರು ದೊಡ್ಡ ಸೂಪರ್ ಸ್ಟಾರ್‌ಗಳಾದ ಶಾರುಖ್ ಖಾನ್ ಹಾಗೂ ವಿರಾಟ್ ಕೊಹ್ಲಿ ಅಭಿಮಾನಿಗಳು ಟ್ವಿಟರ್‌ನಲ್ಲಿ ಪರಸ್ಪರ ಶೀತಲ ಸಮರದಲ್ಲಿ ಭಾಗಿಯಾಗಿದ್ದಾರೆ. ಐಪಿಎಲ್ ಋತು ಆರಂಭಗೊಳ್ಳಲು ಕ್ಷಣಗಣನೆ ಇರುವಂತೆಯೇ, ದೇಶದ ಅತಿ ದೊಡ್ಡ ಕ್ರಿಕೆಟ್ ಲೀಗ್‌ನಲ್ಲಿ ಕೇಳಿ ಬರುವ ಅತಿ ದೊಡ್ಡ ಹೆಸರುಗಳು ಹೀಗೂ ಟ್ರೆಂಡ್ ಆಗುತ್ತಿವೆ.
ಶಾರುಖ್ ಖಾನ್ ಅಭಿಮಾನಿಗಳು ಐಪಿಎಲ್‌ನಲ್ಲಿ ಆರ್‌ಸಿಬಿ ಸಾಧನೆಯನ್ನು ವ್ಯಂಗ್ಯವಾಡಿದರೆ, ವಿರಾಟ್ ಕೊಹ್ಲಿ ಅಭಿಮಾನಿಗಳು ತಮ್ಮ ಮೆಚ್ಚಿನ ಕ್ರಿಕೆಟಿಗನಿಗೆ ಬಾಲಿವುಡ್ ನಟನಿಗಿಂತ ಹೆಚ್ಚಿನ ಹಿಂಬಾಲಕರು ಇನ್‌ಸ್ಟಾಗ್ರಾಂನಲ್ಲಿದ್ದಾರೆ ಎಂದು ಕೊಚ್ಚಿಕೊಂಡಿದ್ದಾರೆ.
ಕೆಲವೊಮ್ಮೆ ಈ ಶೀತಲ ಸಮರ ತೀರಾ ಕೈಮೀರಿ ಹೋಗಿದ್ದು, ಇಬ್ಬರೂ ತಾರೆಯರ ಅಭಿಮಾನಿಗಳ ನಡುವೆ ಅಸಭ್ಯ ಮಾತುಗಳ ಸಂವಹನವೂ ಆಗಿದೆ.
https://twitter.com/Four_Tea_Five/status/1640421547025510401?ref_src=twsrc%5Etfw%7Ctwcamp%5Etweetembed%7Ctwterm%5E1640421547025510401%7Ctwgr%5E707f1f447a8f7963b7c4f78426d3527b4fe847b3%7Ctwcon%5Es1_&ref_url=https%3A%2F%2Fwww.news18.com%2Fbuzz%2Fsrk-vs-virat-kohli-fan-war-over-whos-more-popular-takes-ugly-turn-on-twitter-7409239.html
https://twitter.com/HonestMsdFan/status/1640664234085212163?ref_src=twsrc%5Etfw%7Ctwcamp%5Etweetembed%7Ctwterm%5E1640664234085212163%7Ctwgr%5E707f1f447a8f7963b7c4f78426d3527b4fe847b3%7Ctwcon%5Es1_&ref_url=https%3A%2F%2Fwww.news18.com%2Fbuzz%2Fsrk-vs-virat-kohli-fan-war-over-whos-more-popular-takes-ugly-turn-on-twitter-7409239.html
https://twitter.com/KnightOfEden_/status/1640660007929917441?ref_src=twsrc%5Etfw%7Ctwcamp%5Etweetembed%7Ctwterm%5E1640660007929917441%7Ctwgr%5E707f1f447a8f7963b7c4f78426d3527b4fe847b3%7Ctwcon%5Es1_&ref_url=https%3A%2F%2Fwww.news18.com%2Fbuzz%2Fsrk-vs-virat-kohli-fan-war-over-whos-more-popular-takes-ugly-turn-on-twitter-7409239.html
https://twitter.com/Rajdeep_7777/status/1640599217222852608?ref_src=twsrc%5Etfw%7Ctwcamp%5Etweetembed%7Ctwterm%5E1640599217222852608%7Ctwgr%5E707f1f447a8f7963b7c4f78426d3527b4fe847b3%7Ctwcon%5Es1_&ref_url=https%3A%2F%2Fwww.news18.com%2Fbuzz%2Fsrk-vs-virat-kohli-fan-war-over-whos-more-popular-takes-ugly-turn-on-twitter-7409239.html