alex Certify ಅಮೆರಿಕದಿಂದ 1.5 ಮಿಲಿಯನ್ ಡೋಸ್​ ಕೊರೊನಾ ಲಸಿಕೆ ದೇಣಿಗೆ ಪಡೆದ ಶ್ರೀಲಂಕಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕದಿಂದ 1.5 ಮಿಲಿಯನ್ ಡೋಸ್​ ಕೊರೊನಾ ಲಸಿಕೆ ದೇಣಿಗೆ ಪಡೆದ ಶ್ರೀಲಂಕಾ

ವಿಶ್ವಸಂಸ್ಥೆ ಬೆಂಬಲಿತ ಕೊವ್ಯಾಕ್ಸ್​ ಸೌಲಭ್ಯದ ಮೂಲಕ ಅಮೆರಿಕವು ಶ್ರೀಲಂಕಾಗೆ 1.5 ಮಿಲಿಯನ್​ ಡೋಸ್​ ಮಾಡೆರ್ನಾ ಲಸಿಕೆಗಳನ್ನ ದೇಣಿಗೆ ರೂಪದಲ್ಲಿ ಹಸ್ತಾಂತರಿಸಿದೆ. ಕೊವ್ಯಾಕ್ಸ್​​ ಸೌಲಭ್ಯದ ಮೂಲಕ ಶ್ರೀಲಂಕಾ ಎರಡನೆ ಬಾರಿಗೆ ಕೊರೊನಾ ಲಸಿಕೆಗಳನ್ನ ಪಡೆದಂತಾಗಿದೆ.

ಮಾರ್ಚ್​ ತಿಂಗಳಲ್ಲಿ ಆಸ್ಟ್ರೆಜೆನಿಕಾ ಕಂಪನಿಯು ಶ್ರೀಲಂಕಾಗೆ ಲಸಿಕೆಗಳನ್ನ ಕಳುಹಿಸಿಕೊಟ್ಟಿತ್ತು. ಶ್ರೀಲಂಕಾದಲ್ಲಿ 36 ಪ್ರತಿಶತ ಮಂದಿ ಕೊರೊನಾ ಮೊದಲ ಡೋಸ್​ ಲಸಿಕೆಗಳನ್ನ ಸ್ವೀಕರಿಸಿದ್ದರೆ 13 ಪ್ರತಿಶತ ಜನರು ಎರಡೂ ಡೋಸ್​ ಲಸಿಕೆಗಳನ್ನ ಸ್ವೀಕರಿಸಿದ್ದಾರೆ.

BIG NEWS: ಆದಾಯ ತೆರಿಗೆ ರಿಟರ್ನ್ ಮಾಡುವುದು ಇನ್ಮುಂದೆ ಮತ್ತಷ್ಟು ಸುಲಭ: ಅಂಚೆ ಕಚೇರಿಯಲ್ಲಿ ಶುರುವಾಗಿದೆ ಸೇವೆ

ಶ್ರೀಲಂಕಾದಲ್ಲಿ ಈವರೆಗೆ 2,79,059 ಕೊರೊನಾ ಕೇಸ್​ಗಳು ವರದಿಯಾಗಿದೆ. ಮಾತ್ರವಲ್ಲದೇ 3611 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...