alex Certify BREAKING: ಭಾರತದಲ್ಲಿ ‘ಸ್ಪುಟ್ನಿಕ್​ ಲೈಟ್​’ ಲಸಿಕೆಯ 3ನೇ ಹಂತದ ಪ್ರಯೋಗಕ್ಕೆ ಅನುಮೋದನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಭಾರತದಲ್ಲಿ ‘ಸ್ಪುಟ್ನಿಕ್​ ಲೈಟ್​’ ಲಸಿಕೆಯ 3ನೇ ಹಂತದ ಪ್ರಯೋಗಕ್ಕೆ ಅನುಮೋದನೆ

ರಷ್ಯಾದ ಸ್ಪುಟ್ನಿಕ್ ಲೈಟ್​​ ಕೋವಿಡ್​ 19 ಲಸಿಕೆಯ ಮೂರನೇ ಹಂತದ ಪ್ರಯೋಗವನ್ನು ನಡೆಸಲು ಭಾರತದ ಔಷಧಿ ನಿಯಂತ್ರಕ ಸಂಸ್ಥೆ ಅನುಮೋದನೆಯನ್ನು ನೀಡಿದೆ.

ಸ್ಪುಟ್ನಿಕ್​ ವಿ ಲಸಿಕೆಯು ಹ್ಯೂಮನ್​​ ಅಡೆನೊವೈರಸ್ ಸೆರೋಟೈಪ್​ 26ನ್ನು ಒಳಗೊಂಡಿದೆ.

ಸ್ಪುಟ್ನಿಕ್​ ಲೈಟ್​​ ಲಸಿಕೆಯು ಸ್ಪುಟ್ನಿಕ್​ ವಿ ಲಸಿಕೆಯ ಮೊದಲ ಡೋಸ್​ನ ಪರಿಷ್ಕೃತ ಲಸಿಕೆಯಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...