alex Certify ಕುಟುಂಬದೊಂದಿಗೆ ಕಾಲ ಕಳೆಯಲು ನೌಕರರು, ಶಾಸಕರಿಗೆ ರಜೆ ಘೋಷಿಸಿದ ಅಸ್ಸಾಂ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಟುಂಬದೊಂದಿಗೆ ಕಾಲ ಕಳೆಯಲು ನೌಕರರು, ಶಾಸಕರಿಗೆ ರಜೆ ಘೋಷಿಸಿದ ಅಸ್ಸಾಂ ಸರ್ಕಾರ

ತಮ್ಮ ಕುಟುಂಬದೊಂದಿಗೆ ಕಾಲ ಕಳೆಯಲು ಅನುಕೂಲವಾಗುವಂತೆ ಅಸ್ಸಾಂ ಸರ್ಕಾರ, ನೌಕರರು, ಶಾಸಕರು ಹಾಗೂ ಸಚಿವರುಗಳಿಗೆ ಎರಡು ದಿನಗಳ ಹೆಚ್ಚುವರಿ ಸಾಂದರ್ಭಿಕ ರಜೆ ಮಂಜೂರು ಮಾಡಿದೆ.

‘ಮಾತೃ – ಪಿತೃ ವಂದನಾ’ ಯೋಜನೆ ಅಡಿಯಲ್ಲಿ ಈ ರಜೆಯನ್ನು ಘೋಷಿಸಲಾಗಿದ್ದು, ಫೆಬ್ರವರಿ 9 ಹಾಗೂ 10 ರಂದು ರಜೆ ಇರಲಿದೆ.

ಜೊತೆಗೆ ಫೆಬ್ರವರಿ 11 ಎರಡನೇ ಶನಿವಾರವಾಗಿದ್ದು, ಫೆಬ್ರವರಿ 12 ಭಾನುವಾರವಾಗಿರುವುದರಿಂದ ಒಟ್ಟು ನಾಲ್ಕು ದಿನಗಳ ಕಾಲ ರಜೆ ಸಿಕ್ಕಂತಾಗಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...