alex Certify ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಭಕ್ತರಿಗೆ ವಿಶೇಷ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಭಕ್ತರಿಗೆ ವಿಶೇಷ ಅವಕಾಶ

Tirupati Balaji Temple: Where Faith Meets Miracles - Unemployersತಿರುಪತಿಯ ಏಳು ಬೆಟ್ಟಗಳ ಒಡೆಯನಾದ ಶ್ರೀ ವೆಂಕಟೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಭಕ್ತರಿಗೆ ವಿಶೇಷ ಅವಕಾಶವೊಂದು ಲಭ್ಯವಾಗಿದೆ. ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಭಕ್ತರಿಗಾಗಿ ಒಂದು ದಿನದ ಅನ್ನದಾನ ಸೇವಾ ಭಾಗ್ಯವನ್ನು ಕಲ್ಪಿಸಿದೆ.

ಅನ್ನದಾನ ಸೇವೆಗೆ ದೇಣಿಗೆ

ಭಕ್ತರು 44 ಲಕ್ಷ ರೂಪಾಯಿ ದೇಣಿಗೆ ನೀಡುವ ಮೂಲಕ ಈ ಸೇವಾ ಭಾಗ್ಯವನ್ನು ಪಡೆಯಬಹುದು. ಈ ದೇಣಿಗೆಯಲ್ಲಿ, ಬೆಳಗಿನ ಉಪಹಾರಕ್ಕೆ 10 ಲಕ್ಷ ರೂಪಾಯಿ, ಮಧ್ಯಾಹ್ನದ ಊಟಕ್ಕೆ 17 ಲಕ್ಷ ರೂಪಾಯಿ ಮತ್ತು ರಾತ್ರಿಯ ಊಟಕ್ಕೆ 17 ಲಕ್ಷ ರೂಪಾಯಿ ಸೇರಿರುತ್ತದೆ.

ವಿಶೇಷ ಸೌಲಭ್ಯಗಳು

* ದೇಣಿಗೆ ನೀಡಿದ ಭಕ್ತರು, ಅಂದು ತಾವೇ ಖುದ್ದಾಗಿ ಅನ್ನದಾನದಲ್ಲಿ ಪಾಲ್ಗೊಂಡು ಪ್ರಸಾದವನ್ನು ವಿತರಿಸಬಹುದು.

* ದೇಣಿಗೆ ನೀಡಿದ ಭಕ್ತರ ಹೆಸರುಗಳನ್ನು ಟಿಟಿಡಿ ಪ್ರಕಟಿಸುತ್ತದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...