alex Certify ಹೋಳಿ ಹಬ್ಬಕ್ಕೆ ಕರ್ಜಿಕಾಯಿ ತಯಾರಿಸಿ ಶುಭ ಕೋರಿದ ದಕ್ಷಿಣ ಕೊರಿಯಾ ಬಾಣಸಿಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೋಳಿ ಹಬ್ಬಕ್ಕೆ ಕರ್ಜಿಕಾಯಿ ತಯಾರಿಸಿ ಶುಭ ಕೋರಿದ ದಕ್ಷಿಣ ಕೊರಿಯಾ ಬಾಣಸಿಗ

ಹೋಳಿ ಹಬ್ಬಕ್ಕೆ ಸಿಹಿ ತಿನಿಸು ಮಾಡೋದು ಸಾಮಾನ್ಯ. ಅದ್ರಲ್ಲೂ ರುಚಿಕರವಾದ ಗುಜಿಯಾ (ಕರ್ಜಿಕಾಯಿ) ಗಳಿಲ್ಲದೆ ಹೋಳಿ ಹಬ್ಬವು ಅಪೂರ್ಣವಾಗಿದೆ.

ದಕ್ಷಿಣ ಕೊರಿಯಾದ ಬಾಣಸಿಗರೊಬ್ಬರು ತಮ್ಮ ಅನುಯಾಯಿಗಳಿಗೆ ಹೋಳಿ ಹಬ್ಬದ ಶುಭಾಶಯ ಕೋರುತ್ತಿರುವ ವಿಡಿಯೋವೊಂದು ಮುನ್ನೆಲೆಗೆ ಬಂದಿದೆ.

ವಿಶೇಷವೆಂದರೆ ವಿಡಿಯೋದಲ್ಲಿ ಅವರು ಹೋಳಿ ಹಬ್ಬ ಆಚರಿಸಲು ಗುಜಿಯಾ( ಕರ್ಜಿಕಾಯಿ) ತಯಾರಿ ಮಾಡಿದ್ದರು. ಅದರ ತಯಾರಿಕೆಯ ಪ್ರತಿ ಹಂತಗಳನ್ನು ವಿಡಿಯೋ ಮಾಡಿ ಹೋಳಿ ಹಬ್ಬಕ್ಕೆ ಶುಭ ಕೋರಿದ್ದಾರೆ. ಅದರ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ಅವರಿಗೆ ಹಬ್ಬದ ಶುಭ ಕೋರುತ್ತಾ ಗುಜಿಯಾ ತಯಾರಿಕೆಯನ್ನ ಮೆಚ್ಚಿಕೊಂಡಿದ್ದಾರೆ.

https://youtu.be/_Icjs3xYaT0

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...