
ಸೋಫಿಯಾ ಹಯಾತ್, ಸಾಂಪ್ರದಾಯಿಕ ಫೋಟೋಗಳನ್ನು ಹಾಕ್ತಿರುತ್ತಾಳೆ. ಆಗಾಗ ಸನ್ಯಾಸಿನಿ ಬಟ್ಟೆ ಧರಿಸಿ ಫೋಟೋ ಹಾಕುವ ನಟಿ, ಕೆಲವೊಮ್ಮೆ ಹಾಟ್ ಫೋಟೋ ಹಾಕಿ, ಎಲ್ಲರೂ ಹುಬ್ಬೇರಿಸುವಂತೆ ಮಾಡ್ತಾಳೆ.
ಸಫಾರಿ ವೇಳೆ ಸಿಂಹ ಘರ್ಜನೆ: ಭೀತಿಗೊಂಡ ಪ್ರವಾಸಿಗರು; ವಿಡಿಯೋ ವೈರಲ್
ಈಗ ಸೋಫಿಯಾ ಮತ್ತೆ ಸುದ್ದಿಯಲ್ಲಿದ್ದಾಳೆ. ಸೋಫಿಯಾ ಹಯಾತ್ ಬಾತ್ ರೂಮ್ ನಲ್ಲಿ ನಗ್ನ ಫೋಟೋಶೂಟ್ ಮಾಡಿದ್ದಾಳೆ. ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ನಗ್ನ ಫೋಟೋ ಹಾಕಿರುವ ನಟಿ, ಗೋಡೆಗಳನ್ನು ಹಿಡಿದಿಡುವಷ್ಟು ಶಕ್ತಿಶಾಲಿ ಎಂದು ಶೀರ್ಷಿಕೆ ಹಾಕಿದ್ದಾಳೆ.
ಸೋಫಿಯಾ ಹಯಾತ್ ಫೋಟೋ ಟ್ರೋಲ್ ಆಗಿದೆ. ಕಮೆಂಟ್ ಬಾಕ್ಸ್ ನಲ್ಲಿ ಅನೇಕರು ಕಮೆಂಟ್ ಮಾಡಿದ್ದಾರೆ.
ಸೋಫಿಯಾ ಅಕ್ಸರ್-2 ಮತ್ತು ನಾಚ್ ಲೆ ಲಂಡನ್ ಚಿತ್ರಗಳಲ್ಲಿ ನಟಿಸಿದ್ದಾಳೆ. ಅನೇಕ ಹಾಲಿವುಡ್ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ.