alex Certify ಮಗಳು – ಅಳಿಯನ ನಿಶ್ಚಿತಾರ್ಥದ ಚಿತ್ರಗಳನ್ನು ಶೇರ್‌ ಮಾಡಿದ ಸ್ಮೃತಿ ಇರಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗಳು – ಅಳಿಯನ ನಿಶ್ಚಿತಾರ್ಥದ ಚಿತ್ರಗಳನ್ನು ಶೇರ್‌ ಮಾಡಿದ ಸ್ಮೃತಿ ಇರಾನಿ

ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಾಮಾಜಿಕ ಜಾಲತಾಣದಲ್ಲಿ ಸದಾ ಕ್ರಿಯಾಶೀಲೆಯಾಗಿರುತ್ತಾರೆ. ತಮ್ಮ ಕುಟುಂಬದ ಸಂತಸದ ಕ್ಷಣಗಳನ್ನು ಫಾಲೋವರ್‌‌ಗಳೊಂದಿಗೆ ಹಂಚಿಕೊಳ್ಳುವ ಸ್ಮೃತಿ ಇರಾನಿ, ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ಕನೆಕ್ಟ್ ಆಗಿರುತ್ತಾರೆ.

ಮಗಳು ಶಾನೆಲ್ಲೆ ಇರಾನಿಯ ನಿಶ್ಚಿತಾರ್ಥದ ಚಿತ್ರಗಳನ್ನು ಹಂಚಿಕೊಂಡಿರುವ ಸ್ಮೃತಿ ಇರಾನಿ, ತಮ್ಮ ಕುಟುಂಬದ ಶುಭಕಾರ್ಯದ ಘಳಿಗೆಯೊಂದರ ಬಗ್ಗೆ ಹೇಳಿಕೊಂಡಿದ್ದಾರೆ.

ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಅನಾರೋಗ್ಯದಿಂದ ಕೊನೆಯುಸಿರೆಳೆದ ರಾಜ್ಯದ ಯೋಧ

ಮಗಳು-ಅಳಿಯನ ಚಿತ್ರವನ್ನು ಶೇರ್‌ ಮಾಡಿರುವ ಸ್ಮೃತಿ ಇರಾನಿ, “@shanelleirani & @arjun_bhallaಗೆ ಹರಿದುಬಂದ ಹಾರೈಕೆಗಳ ಮಹಾಪೂರದಲ್ಲಿ ನಾನು ಹಾಗೂ ನನ್ನ ಇಡೀ ಕುಟುಂಬ ಕಳೆದುಹೋಗಿದ್ದೆವು. ಕಿರಿಯರ ಮೇಲೆ ತೋರಿದ ಪ್ರೀತಿ ನಮ್ಮನ್ನು ಸಂತಸಪಡಿಸಿದೆ. ದೊಡ್ಡದೊಂದು ಧನ್ಯಭಾವದಿಂದ, ನಮ್ಮನ್ನು ಒಮ್ಮೆಯೋ ನೋಡಿಯೇ ಇರದ, ಭೇಟಿ ಮಾಡಿರದ ನಮ್ಮೆಲ್ಲಾ ಹಿತೈಷಿಗಳಿಗೆ, ಈ ಹಾರೈಕೆಗಳಿಗೆ ನನ್ನ ಕಡೆಯಿಂದ ದೊಡ್ಡದೊಂದು ’ಧನ್ಯವಾದ’ ಹೇಳಲು ಬಯಸುತ್ತೇನೆ. ನಿಮ್ಮೆಲ್ಲಾ ಪ್ರಾರ್ಥನೆಗಳಲ್ಲಿ ನಮ್ಮ ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಹಾರೈಸುವ ನಿಮಗೆ ನಾನು ಎಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ,” ಎಂದು ತಿಳಿಸಿದ್ದಾರೆ.

https://www.instagram.com/p/CYB5uhQPp_Q/?utm_source=ig_embed&ig_rid=294b6495-02ab-432f-9ed7-ae3e46363940

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...