ಹೆಪ್ಪುಗಟ್ಟಿದ್ದ ಕಾಲುವೆಯೊಂದ ಮೇಲೆ ಸ್ಕೇಟಿಂಗ್ ಮಾಡುತ್ತಿದ್ದ ಮಂದಿ ಐಸ್ ಪದರದಲ್ಲಿ ಬಿರುಕು ಬಿಟ್ಟ ಕಾರಣ ಕೊರೆಯುವ ನೀರಿಗೆ ಬಿದ್ದ ಘಟನೆ ಆಮ್‌ಸ್ಟರ್‌ಡ್ಯಾಂನಲ್ಲಿ ಜರುಗಿದೆ.
ನೀರಿಗೆ ಬಿದ್ದ ಮಂದಿಯನ್ನು ದಾರಿಹೋಕರು ಹಗ್ಗಗಳನ್ನು ಬಳಸಿ ರಕ್ಷಿಸುತ್ತಿರುವ ದೃಶ್ಯಾವಳಿಯನ್ನು ಮೂರು ನಿಮಿಷಗಳ ವಿಡಿಯೋದಲ್ಲಿ ಚಿತ್ರೀಕರಿಸಲಾಗಿದೆ.
ಹಾಡಹಗಲೇ ಪೊಲೀಸರ ಮೇಲೆ ಗುಂಡಿನ ದಾಳಿ: ಇಬ್ಬರು ರಕ್ಷಣಾ ಸಿಬ್ಬಂದಿ ಸಾವು
ವಿಡಿಯೋವನ್ನು ಶೇರ್ ಮಾಡಿಕೊಂಡಿರುವ Evgeny_amsterdam ಹೆಸರಿನ ಇನ್‌ಸ್ಟಾಗ್ರಾಂ ಬಳಕೆದಾರರು, ಈ ರೀತಿಯ ಸಾಹಸಗಳನ್ನು ಮಾಡದೇ ಇರಲು ನೆಟ್ಟಿಗರಲ್ಲಿ ವಿನಂತಿಸಿಕೊಂಡಿದ್ದಾರೆ.
https://www.instagram.com/tv/CLSHtdxDWBK/?utm_source=ig_web_copy_link
https://www.instagram.com/tv/CLXUymBHJ4b/?utm_source=ig_web_copy_link