alex Certify ಈ ದಿಕ್ಕಿಗೆ ಕುಳಿತು ʼಪಂಚಾಕ್ಷರಿ ಮಂತ್ರʼ ಜಪಿಸುವುದರಿಂದ ಲಭಿಸುತ್ತೆ ಸುಖ – ಸಮೃದ್ಧಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ದಿಕ್ಕಿಗೆ ಕುಳಿತು ʼಪಂಚಾಕ್ಷರಿ ಮಂತ್ರʼ ಜಪಿಸುವುದರಿಂದ ಲಭಿಸುತ್ತೆ ಸುಖ – ಸಮೃದ್ಧಿ

“ಓಂ ನಮಃ ಶಿವಾಯ “ ಈ ಪಂಚಾಕ್ಷರಿ ಮಂತ್ರವು ಶಿವನನ್ನು ಆರಾಧಿಸಲು ಪ್ರಮುಖವಾದ ಮಂತ್ರವಾಗಿದೆ. ಈ ಮಂತ್ರವನ್ನು ಪ್ರತಿದಿನ ಜಪಿಸುವುದರಿಂದ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಿರುತ್ತದೆ. ಈ ಮಂತ್ರವನ್ನು ಯಾವಾಗ, ಎಲ್ಲಿ, ಹೇಗೆ ಜಪಿಸಬೇಕು ಎಂಬುದನ್ನು ತಿಳಿಯೋಣ.

ತುಪ್ಪದ ದೀಪ ಬೆಳಗಿದ ನಂತರ ಪಂಚಾಕ್ಷರಿ ಮಂತ್ರವನ್ನು ಜಪಿಸಬೇಕು. ಇದನ್ನು ಪ್ರತಿ ದಿನ 336 ಬಾರಿ ಜಪ ಮಾಡುವುದರಿಂದ ಪಾಪಗಳು ದೂರವಾಗುತ್ತದೆ. ಹಾಗೇ ಈ ಮಂತ್ರವನ್ನು ನೆಲದ ಮೇಲೆ ಕುಳಿತು ಜಪಿಸಬೇಡಿ. ನದಿಯ ದಂಡೆ ಅಥವಾ ಬೆಟ್ಟದ ತುದಿಯಲ್ಲಿ ಕುಳಿತು ಈ ಮಂತ್ರ ಜಪಿಸಿದರೆ ಹೆಚ್ಚು ಶುಭ ಎಂದು ಪಂಡಿತರು ಹೇಳುತ್ತಾರೆ.

ಹಾಗೇ ಶಿವನನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಮಂತ್ರವನ್ನು ಪಶ್ಚಿಮಕ್ಕೆ ಮುಖ ಮಾಡಿ ಕುಳಿತು ಜಪಿಸುವುದರಿಂದ ಸಂಪತ್ತು ಬರುತ್ತದೆ. ಉತ್ತರಕ್ಕೆ ಕುಳಿತು ಜಪಿಸಿದರೆ ಶಾಂತಿ ಸಿಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...