![](https://kannadadunia.com/wp-content/uploads/2025/02/dks-silk-saree.jpg)
ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪತ್ನಿ ಉಷಾ ಅವರಿಗಾಗಿ ಸಿಲ್ಕ್ ಸೀರೆ ಖರೀದಿಸಿ ಗಮನ ಸೆಳೆದಿದ್ದಾರೆ.
ಕರ್ನಾಟಕ ಎಗ್ಸಿಬಿಷನ್ ಸ್ಟಾಲ್ ನಲ್ಲಿ ಪತ್ನಿ ಉಷಾ ಅವರಿಗೆ ಗುಲಾಬಿ ಬಣ್ಣದ ಸಿಲ್ಕ್ ಸೀರೆ ಖರೀದಿಸಿದ್ದಾರೆ. ಸ್ವತಃ ಡಿ.ಕೆ.ಶಿವಕುಮಾರ್ ಅವರು ಎಗ್ಸಿಬಿಷನ್ ಮಳಿಗೆ ಬಳಿ ಬಂದು ಸೀರೆ ಆಯ್ಕೆ ಮಾಡಿದ್ದು, 26,025 ರೂಪಾಯಿ ನೀಡಿ ಖರೀದಿಸಿದ್ದಾರೆ. ರಿಯಾಯಿ ದರವಾಗಿ 25 ಸಾವಿರ ರೂಪಾಯಿಗೆ ಸೀರೆ ಖರೀದಿಸಿದ್ದಾರೆ.
ಸೀರೆ ಜೊತೆಗೆ ಒಂದು ಪರ್ಫ್ಯೂಮ್ ಕೂಡ ಖರೀದಿ ಮಾಡಿದ್ದಾರೆ. ಈ ವೇಳೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಅಧಿಕಾರಿಗಳು ಉಪಸ್ಥಿತರಿದ್ದರು.