
ಶ್ರದ್ಧಾ ದಾಸ್ ಇತ್ತೀಚಿಗಷ್ಟೇ ಫೋಟೋಶೂಟ್ ಮಾಡಿಸಿದ್ದು, ತಮ್ಮ ಮಾದಕ ನೋಟದಿಂದ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಶ್ರದ್ಧಾ ದಾಸ್ ಅವರ ಫೋಟೋಗಳಿಗೆ ನೆಟ್ಟಿಗರಿಂದ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ.
ಕಳೆದ ವರ್ಷ ‘ನಿರೀಕ್ಷಣಾ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಶ್ರದ್ಧಾ ದಾಸ್ ಇತ್ತೀಚಿಗಷ್ಟೇ ಸಂತೋಷ್ ಕಂಬಂಪಾಟಿ ನಿರ್ದೇಶನದ ‘ಪಾರಿಜಾತ ಪರ್ವಂ’ ನಲ್ಲಿ ತೆರೆ ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ‘ಅರ್ಧಮ್’ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.
