alex Certify SHOCKING : ಜಲಪಾತಕ್ಕೆ ಹಾರಿ ಗೆಳೆಯರ ಮುಂದೆಯೇ ಕಣ್ಮರೆಯಾದ ಯುವಕ ; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING : ಜಲಪಾತಕ್ಕೆ ಹಾರಿ ಗೆಳೆಯರ ಮುಂದೆಯೇ ಕಣ್ಮರೆಯಾದ ಯುವಕ ; ವಿಡಿಯೋ ವೈರಲ್

ಮಹಾರಾಷ್ಟ್ರದಲ್ಲಿ ಜಲಪಾತಕ್ಕೆ ಹಾರಿದಯುವಕನೊಬ್ಬ ನೀರಿನ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾನೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಸ್ವಪ್ನಿಲ್ ಧವ್ಡೆ ಎಂಬಾತ ತನ್ನ ಗೆಳೆಯರ ಜೊತೆ ಜಲಪಾತಕ್ಕೆ ಬಂದಿದ್ದು, ಸ್ವಪ್ನಿಲ್ ಎತ್ತರದಿಂದ ಜಲಪಾತಕ್ಕೆ ಹಾರಿದ್ದಾನೆ. ಕೆಲವು ಹೊತ್ತು ನೀರಿನಲ್ಲಿ ಈಜಿ ನಂತರ ನೋಡ ನೋಡುತ್ತಿದ್ದಂತೆ ಕಣ್ಮರೆಯಾಗಿದ್ದಾನೆ. ಬಹುಶಃ ಆತ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿರಬಹುದು ಎಂದು ಶಂಕಿಸಲಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...