ಓನ್ಲಿ ಫ್ಯಾನ್ಸ್ ಮಾಡೆಲ್ ಲಿಲಿ ಫಿಲಿಪ್ಸ್ ಒಂದೇ ದಿನದಲ್ಲಿ 100 ಪುರುಷರೊಂದಿಗೆ ಮಲಗುವ ಅತಿರೇಕದ ಸ್ಟಂಟ್ ಮಾಡುವ ಮೂಲಕ ಸುದ್ದಿಯಾಗಿದ್ದರು. ಇದೀಗ ನೀಲಿತಾರೆ ಬೋನಿ ಬ್ಲೂ 12 ಗಂಟೆಗಳಲ್ಲಿ 1,057 ಪುರುಷರೊಂದಿಗೆ ಮಲಗಿ ವಿಶ್ವದಾಖಲೆ ನಿರ್ಮಿಸಿದ್ದಾರೆ ಎಂದು ವರದಿ ತಿಳಿಸಿದೆ. ಹೌದು, ತನ್ನ ಸಾಧನೆಯು “ವಿಶ್ವ ದಾಖಲೆ” ಯಾಗಿದೆ ಎಂದು ನೀಲಿತಾರೆ ಬೋನಿ ಬ್ಲೂ ಹೇಳಿದ್ದಾರೆ.
ಪೋಸ್ಟ್ ಮಾಡಿದ ವೀಡಿಯೊದಲ್ಲಿ ತನ್ನ ಪ್ರಯತ್ನಗಳ ಬಗ್ಗೆ ಮಾತನಾಡಿದರು, ಅಲ್ಲಿ ಅವರು ಈ ಸಾಧನೆಯನ್ನು ಹೇಗೆ ಸಾಧಿಸಿದರು ಎಂಬುದನ್ನು ವಿವರಿಸಿದರು.ಎಷ್ಟು ಪುರುಷರೊಂದಿಗೆ ಮಲಗಿದ್ದೇನೆ ಎಂಬುದನ್ನು ಗುರುತಿಸಲು ಸಂಖ್ಯೆಗಳನ್ನು ಹೊಂದಿರುವ ಕಾಗದದ ಹಾಳೆಗಳನ್ನು ಹಿಡಿದಿದ್ದರು.
ಬೋನಿ ಕೇವಲ 12 ಗಂಟೆಯಲ್ಲಿ 1,057 ಪುರುಷರೊಂದಿಗೆ ಸೆಕ್ಸ್ ಮಾಡುವ ಮೂಲಕ ಲಿಸಾ ದಾಖಲೆಯನ್ನ ಮುರಿದಿದ್ದಾರೆ. ಈ ಅನುಭವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಸಹಕರಿಸಿದ ಎಲ್ಲ ಪುರುಷರಿಗೂ ಧನ್ಯವಾದ ಎಂದು ಹೇಳಿದ್ದಾರೆ.
NEW: OF creator says she has broken a world record by sleeping with 1,057 men in 12 hours.
OF is destroying this generation.
The creator has bragged about sleeping with “barely legal” teenagers & husbands who cheat on their wives.
The pervert, who was recently seen preying on… pic.twitter.com/OncBhkgDFc
— Collin Rugg (@CollinRugg) January 13, 2025